ಇಂಡೋನೆಷ್ಯಾದಲ್ಲಿ 2018ರ ಏಷ್ಯನ್ ಗೇಮ್ಸ್’ಗೆ ಅಖಾಡ ಸಜ್ಜು

ಜಕಾರ್ತ, ಆ.15-ದ್ವೀಪರಾಷ್ಟ್ರ ಇಂಡೋನೆಷ್ಯಾದಲ್ಲಿ 18ನೇ ಏಷ್ಯಾ ಕ್ರೀಡಾಕೂಟಕ್ಕೆ ಅಖಾಡ ಸಜ್ಜಾಗಿದೆ. ಆಗಸ್ಟ್ 18 ರಿಂದ ಸೆಪ್ಟೆಂಬರ್ 2ರವರೆಗೆ ಕ್ರೀಡಾ ಹಬ್ಬ ಜರುಗಲಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ

Read more