ತೋಟಕ್ಕೆ ಹೋಗುತ್ತಿದ್ದ ಯುವಕನ ಮೇಲೆ  ಕರಡಿಗಳ ದಾಳಿ

ತುಮಕೂರು,ಫೆ.16-ತೋಟಕ್ಕೆ ಹೋಗುತ್ತಿದ್ದ ಯುವಕನ ಮೇಲೆ ಏಕಾಏಕಿ ಎರಡು ಕರಡಿಗಳು ದಾಳಿ ಮಾಡಿ ಗಂಭೀರ ಗಾಯ ಮಾಡಿರುವ ಘಟನೆ ನಡೆದಿದೆ.  ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ದೇವಲಕೆರೆ ಬಳಿ

Read more