ಮೂಢನಂಬಿಕೆಗಳ ಮೊರೆ ಹೋದ ಭದ್ರಯ್ಯನಹಳ್ಳಿ ಗ್ರಾಮಸ್ಥರು..!

– ಆರ್.ಪುಟ್ಟಸ್ವಾಮಿ, ಹನೂರು ಆಧುನಿಕತೆ ಹಾಸುಹೊಕ್ಕಾಗಿದ್ದರೂ ರಾಜ್ಯದ ಎಷ್ಟೋ ಕುಗ್ರಾಮಗಳಲ್ಲಿ ಮೌಢ್ಯತೆ ಇನ್ನೂ ಹೋಗಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೊಳ್ಳೇಗಾಲ ತಾಲೂಕು ಹಸೂರು ಹೋಬಳಿಗೆ ಸೇರಿರುವ ಭದ್ರಯ್ಯನಹಳ್ಳಿ.

Read more