ತಗಡಿನ ಶೆಡ್ ಮೇಲೆ ವಿದ್ಯುತ್ ತಂತಿ ಬಿದ್ದು ಓರ್ವ ಸಾವು, 6 ಮಂದಿಗೆ ಗಾಯ

ಬಾಗಲಕೋಟೆ, ಮೇ 27- ಭಾರೀ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ತಗಡಿನಿಂದ ನಿರ್ಮಿಸಿದ್ದ ಶೆಡ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಶಾಕ್‍ನಿಂದ ಒಬ್ಬರು ಸಾವನ್ನಪ್ಪಿ, ಮಗು ಸೇರಿದಂತೆ

Read more

ಆತ್ಮಹತ್ಯೆ ಮಾಡಿಕೊಂಡ ಸೊಸೆ ಸಂಬಂಧಿಕರಿಂದ ಅತ್ತೆ-ಮಾವನಿಗೆ ಹಿಗ್ಗಾಮುಗ್ಗಾ ಥಳಿತ

ಬಾಗಲಕೋಟೆ, ಮಾ.28- ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು, ಸಂಬಂಧಿಕರು ಧಾವಿಸಿ ಮೃತಳ ಅತ್ತೆ -ಮಾವನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ನವ

Read more

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಿಮ್ಮಾಪುರ್ ನೇಮಕ

ಬೆಂಗಳೂರು, ನ.7-ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ

Read more

ನವಜಾತ ಶಿಶುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋದ ಕಲ್ಲು ಹೃದಯದ ತಾಯಿ..!

ಬಾಗಲಕೋಟೆ,ಅ.15- ಆಗ ತಾನೆ ಜನಿಸಿದ ಮಗುವನ್ನು ಅದ್ಯಾವ ನಿರ್ಧಯಿ ತಾಯಿ ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯ ಹಳ್ಳೂರು ಗ್ರಾಮದಲ್ಲಿ ನಡೆದಿದೆ.

Read more

ಬೀಳಗಿ ಬಳಿ ಕೆಎಸ್‍ಆರ್‍ಟಿಸಿ ಬಸ್-ಕ್ರೂಸರ್ ನಡುವೆ ಭೀಕರ ಅಪಘಾತ : 6 ಮಂದಿ ಸಾವು

ಬಾಗಲಕೋಟೆ, ಸೆ.8-ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟು ಕೆಲವರು ತೀವ್ರ ಗಾಯಗೊಂಡಿದ್ದಾರೆ.  ಬಸ್ ಮತ್ತು ಕ್ರೂಸರ್

Read more

ಬಾಗಲಕೋಟೆ : ಮಳೆ ನೀರಲ್ಲಿ ಕೊಚ್ಚಿ ಹೋದ ಕಾರು, ನಾಲ್ವರ ಸಾವು

ಬಾಗಲಕೋಟೆ, ಜೂ.7- ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಕಾರೊಂದು ಹಳ್ಳವೊಂದರಲ್ಲಿ ಕೊಚ್ಚಿ ಕೊಂಡು ಹೋಗಿ ಅದರಲ್ಲಿದ್ದ ನಾಲ್ವರು ಸಾವನ್ನಪ್ಪಿದರೆ ಒಬ್ಬರು ಈಜಿ ದಡ ಸೇರಿ

Read more

ಒಣಗಿಹೋದ 13 ಎಕರೆ ಶೇಂಗಾ ಬೆಳೆ, ನೊಂದ ರೈತ ವಿಷಸೇವಿಸಿ ಆತ್ಮಹತ್ಯೆ

ಬಾಗಲಕೋಟೆ, ಮಾ.30– ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದ್ದು , ಇಂದು ಕೂಡ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿ.ಎನ್.ಜಾಲಿಹಾಳ ಗ್ರಾಮದ ಗುಂಡಪ್ಪ ಡೊಳ್ಳಿನ(44) ಆತ್ಮಹತ್ಯೆ ಮಾಡಿಕೊಂಡ

Read more

ಅನುಭವದಲ್ಲಿ ಅಮೃತವಿದೆ – ಚಕ್ರವರ್ತಿ ದಾನೇಶ್ವರ ಶ್ರೀಗಳು

ಬಂಡಿಗಣಿ,ಫೆ.14- ಕಲ್ಯಾಣದಲ್ಲಿ ಅನುಭವ ನಡೆಯುತ್ತಿತ್ತು. ಸಾಕಷ್ಟು ಜನರು ಶರಣರಾದರು. ಅನುಭವ ಹೇಳಿ ಅನುಭವ ಕೇಳುವುದರಿಂದ ದೇವಾದಿಗಳಾಗುತ್ತಾರೆ. ಅಂದಿನ ಶರಣರು ಇಂದುಂಟ್ಟು ಮುಂದುಂಟ್ಟು ಈ ಮಾತು ಸತ್ಯ. ಅನುಭವದಲ್ಲಿ

Read more

ನೋಟಿಗಾಗಿ ಸರತಿ ಸಾಲಲ್ಲಿ ನಿಂತಿದ್ದ ನಿವೃತ್ತ ಸೈನಿಕನಿಗೆ ಪೊಲೀಸ್ ಪೇದೆಯಿಂದ ಥಳಿತ

ಬಾಗಲಕೋಟೆ,ಡಿ.8-500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ ಇಂದಿಗೆ ಬರೋಬ್ಬರಿ 30 ದಿನ. ಆದರೂ ಬ್ಯಾಂಕ್‍ಗಳ ಮುಂದೆ ಸರತಿ ಸಾಲುಗಳು, ಗ್ರಾಹಕರ ಹೊಡೆದಾಟ-ಬಡಿದಾಟಗಳು ಮಾತ್ರ

Read more

ಮದುವೆಗೆ ಹೊರಟವರು ಮಸಣಕ್ಕೆ : ಕ್ರೂಸರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರ ಸಾವು

ಕಮತಗಿ (ಬಾಗಲಕೋಟೆ ),ಆ22– ಮದುವೆ ದಿಬ್ಬಣಕ್ಕೆ ಹೊರಟಿದ್ದ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟು 9 ಜನರು

Read more