ಮಚ್ಚಿನಿಂದ ಕೊಚ್ಚಿ ರೌಡಿ ಗುರುಮೂರ್ತಿ ಬರ್ಬರ ಕೊಲೆ

ಬೆಂಗಳೂರು,ಸೆ.3- ಖಾಲಿ ನಿವೇಶನವೊಂದರಲ್ಲಿ ದುಷ್ಕರ್ಮಿಗಳು ರೌಡಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್

Read more