ಬ್ಯಾಂಕ್‍ ನೋಟಿಸ್ ಗೆ ಹೆದರಿ ರೈತ ಆತ್ಮಹತ್ಯೆ

ಬೆಳಗಾವಿ, ಮಾ.21- ಬ್ಯಾಂಕ್‍ನಿಂದ ನೀಡಿದ್ದ ನೋಟಿಸ್‍ಗೆ ಹೆದರಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದಿಹಳ್ಳಿ ಗ್ರಾಮದ ನಿವಾಸಿ

Read more