ಪತ್ರಕರ್ತರ ವೈದ್ಯಕೀಯ ಅನುದಾನ ಬಳಕೆ ಮಾರ್ಗಸೂಚಿ ರೂಪಿಸಲು ಆಯುಕ್ತರ ಸೂಚನೆ

ಬೆಂಗಳೂರು,ಸೆ.6-ಇದೇ ಪ್ರಪ್ರಥಮ ಬಾರಿಗೆ ಬಿಬಿಎಂಪಿ ಬಜೆಟ್‍ನಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚ ಭರಿಸಲು ಮೀಸಲಿಟ್ಟಿರುವ ಒಂದು ಕೋಟಿ ರೂ.ಗಳ ಅನುದಾನ ಸದ್ಬಳಕೆಗೆ ಮಾರ್ಗಸೂಚಿ ರೂಪಿಸಲು ಪಾಲಿಕೆ ಆಯುಕ್ತ ಮಂಜುನಾಥ್

Read more