ಬಸ್‍ಗಳು ಹಾಳಾಗಲು ಪಾಲಿಕೆ ರಸ್ತೆ ಕಾರಣ ಎಂದ ಬಿಎಂಟಿಸಿ ಕಾರ್ಯದರ್ಶಿಗೆ ಮೇಯರ್ ತರಾಟೆ

ಬೆಂಗಳೂರು, ಜು.28-ಬಿಎಂಟಿಸಿ ಬಸ್‍ಗಳು ಹಾಳಾಗಲು ಬಿಬಿಎಂಪಿ ರಸ್ತೆಗಳೇ ಕಾರಣ ಎಂದು ಎಲ್ಲಾ ಸುದ್ದಿ ಹರಡಿದ್ದೀರಿ. ಇದಕ್ಕೆ ನೀವೇ ಕಾರಣ ಕೊಡಿ ಎಂದು ಮೇಯರ್ ಸಂಪತ್‍ರಾಜ್ ಸಂಸ್ಥೆಯ ಕಾರ್ಯದರ್ಶಿಯನ್ನು

Read more