ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವು

ಬೆಳಗಾವಿ, ನ.5-ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read more

ಬಿಜೆಪಿಯಿಂದ ‘ಜಾರ್ಜ್’ ಅಸ್ತ್ರ ಪ್ರಯೋಗ : ಬೆಳಗಾವಿ ಅಧಿವೇಶನದ ಮೇಲೆ ಕಾರ್ಮೋಡ

ಬೆಂಗಳೂರು,ಅ.30-ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿ ಸ್ಥಾನದಲ್ಲಿರುವ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಮುಂಬರುವ ಬೆಳಗಾವಿ ಅಧಿವೇಶನಕ್ಕೆ ಕಾರ್ಮೋಡ ಕವಿಯುವ ಸಂಭವವಿದೆ. ಈಗಾಗಲೇ ಸಿಬಿಐನಿಂದ ಎಫ್‍ಐಆರ್ ದಾಖಲಾಗಿದ್ದು,

Read more

ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿವೆ ಪ್ರಮುಖ 4 ವಿಧೇಯಕಗಳು

ಬೆಂಗಳೂರು, ಅ.26-ನವೆಂಬರ್ ತಿಂಗಳಲ್ಲಿ ಬೆಳಗಾವಿ ಯಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಮೌಢ್ಯ ನಿಷೇಧ, ಸರ್ಕಾರಿ ನೌಕರರ ಮುಂಬಡ್ತಿ, ಮೀಸಲಾತಿ ವಿಧೇಯಕ ಸೇರಿದಂತೆ ಪ್ರಮುಖ ನಾಲ್ಕು ವಿಧೇಯಕಗಳು

Read more

ಬೆಳಗಾವಿ ಪಾಲಿಕೆ ಮಾಜಿ ಉಪಮೇಯರ್ ಅವರ ಅತ್ತೆ-ಮಾವ ಆತ್ಮಹತ್ಯೆ

ಬೆಳಗಾವಿ, ಅ.2- ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ರೇಣು ಕಿಲ್ಲೇಕರ್ ಅವರ ಅತ್ತೆ-ಮಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನ್ಯೂ ಗೂಡ್‍ಶೆಡ್

Read more

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಗೋಕಾಕ, ಸೆ.25- ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ನಗರದಲ್ಲಿ ನಡೆದಿದೆ. ರೋಹಿತ್ ಪಾಟೀಲ (25) ಹತ್ಯೆಯಾಗಿದ್ದು , ಕಳೆದ ರಾತ್ರಿ ಸುಮಾರು

Read more

ಬ್ಲೂವೇಲ್ ಗೇಮ್‍ನ ಕ್ರೇಜ್‍ಗೆ ಅಂಟಿಕೊಂಡಿದ್ದ 20 ವಿದ್ಯಾರ್ಥಿಗಳ ಅಂಕಗಳಿಗೆ ಕತ್ತರಿ

ಬೆಳಗಾವಿ,ಸೆ.20- ಡೆಡ್ಲಿ ಆನ್‍ಲೈನ್ ಬ್ಲೂವೇಲ್ ಗೇಮ್‍ನ ಕ್ರೇಜ್‍ಗೆ ಅಂಟಿಕೊಂಡಿದ್ದ ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 8 ಹಾಗೂ 9ನೇ ತರಗತಿಯ 20 ವಿದ್ಯಾರ್ಥಿಗಳ ಅಂಕಗಳನ್ನು ಶಾಲಾ ಶಿಕ್ಷಕರು

Read more

ಲಕ್ಷ್ಮೀ ಹೆಬ್ಬಾಳ್ಕರ್ ಪರ ‘ಪವರ್’ ಮಿನಿಸ್ಟರ್ ಬ್ಯಾಟಿಂಗ್

ಬೆಂಗಳೂರು, ಆ.31- ಲಕ್ಷ್ಮೀ ಹೆಬ್ಬಾಳ್ಕರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಮಾಧ್ಯಮದವರು ಅವರ ಭಾಷಣದ ಸಾರಾಂಶವನ್ನು ಸಂಪೂರ್ಣವಾಗಿ ಪ್ರಸಾರ ಮಾಡಿಲ್ಲ.

Read more

ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ : ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಬೆಂಗಳೂರು, ಆ.31- ಬೆಳಗಾವಿಯಲ್ಲಿ ಸೀರೆ ಹಂಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದು, ನಾನು ಯಾರನ್ನೂ ಟಾರ್ಗೆಟ್ ಮಾಡಿ ಹೇಳಿಲ್ಲ ಎಂದು ತಿಳಿಸಿದ್ದಾರೆ.

Read more

ಬಿಸಿ ಮುಟ್ಟುತ್ತಿದ್ದಂತೆ ಕ್ಷಮೆ ಕೇಳಿದ ಲಕ್ಷ್ಮಿ ಮೇಡಂ..!

ಬೆಳಗಾವಿ, ಆ.31- ನಾಡವಿರೋಧಿ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ ಯಾಚಿಸಿದ್ದಾರೆ.  ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕನ್ನಡಿಗರಲ್ಲಿ ಕ್ಷಮೆ ಕೇಳುತ್ತೇನೆ ಎಂದು

Read more

ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ನಿಮಗೆ ಇದು ಬೇಕಿತ್ತಾ..?

ಬೆಳಗಾವಿ, ಆ.31- ಇತ್ತ ನಾಡಧ್ವಜ, ಹಿಂದಿ ಹೇರಿಕೆ ವಿರೋಧ, ಕನ್ನಡ ಕಡ್ಡಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಅತ್ತ ಗಡಿನಾಡು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ

Read more