ಸರ್ವರಿಗೂ ಕೈಗೆಟುಕುವ ಆರೋಗ್ಯ ಆರೈಕೆ ಕೇಂದ್ರದ ಗುರಿ : ಪ್ರಧಾನಿ

ನವದೆಹಲಿ, ಜೂ.7-ದೇಶ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಆರೈಕೆ ಒದಗಿಸುವುದು ಕೇಂಧ್ರ ಸರ್ಕಾರದ ಹೆಗ್ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ

Read more