ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಅವಘಡ ಮಾಡಿದ ಬಿಎಂಟಿಸಿ, ಕಾರು ಚಾಲಕ ಸಾವು

ಬೆಂಗಳೂರು, ಜು.14-ಅಪಘಾತ ತಪ್ಪಿಸಲು ಬಿಎಂಟಿಸಿ ಚಾಲಕ ಯತ್ನಿಸಿದರಾದರೂ ವಿಫಲವಾಗಿ ಕಾರಿಗೆ ಡಿಕ್ಕಿ ಹೊಡೆದು ಮರಕ್ಕೆ ಅಪ್ಪಳಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ

Read more

ಅಂತರರಾಜ್ಯ ಕಳ್ಳರನ್ನು ಬಂಧನ, 30 ಲಕ್ಷ ರೂ ಮೌಲ್ಯದ ಬೈಕ್‍ಗಳು, ಪುರಾತನ ವಿಗ್ರಹಗಳು ವಶ

ಬೆಂಗಳೂರು, ಜು.7- ಸುಮಾರು 150 ವರ್ಷಗಳಷ್ಟು ಪುರಾತನ ಕಾಲದ ದೇವರ ಪಂಚಲೋಹ ವಿಗ್ರಹ ಹಾಗೂ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ

Read more

ಪೋಲೀಸರ ಮೇಲೆ ಲಾಂಗ್ ಬೀಸಿದ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್..!

ಬೆಂಗಳೂರು,ಜೂ.22- ಕೊಲೆ ಆರೋಪಿಯನ್ನು ಬಂಧಿಸಲು ಮುಂದಾಗಿದ್ದ ಪೊಲೀಸರ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಆತನ ಕಾಲಿಗೆ ತಗುಲಿದಾಗ ಆತನನನ್ನು ಸೆರೆ ಹಿಡಿದಿದ್ದಾರೆ.

Read more

ಬ್ಯಾಂಕ್‍ನಿಂದ ಡ್ರಾ ಮಾಡಿಕೊಂಡು ಹೋಗುತ್ತಿದ್ದ 1ಲಕ್ಷ ರೂ. ದರೋಡೆ

ಬೆಂಗಳೂರು, ಜೂ.8-ಬ್ಯಾಂಕ್‍ನಿಂದ ಒಂದು ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ದರೋಡೆಕೋರರು ಹಣವಿದ್ದ ಬ್ಯಾಗನ್ನು ಎಗರಿಸಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ

Read more

ಕ್ಯಾಬ್‍ನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಮಹಿಳೆಗೆ ಚಾಲನಿಂದ ಲೈಂಗಿಕ ಕಿರುಕುಳ ಯತ್ನ

ಬೆಂಗಳೂರು, ಜೂ. 5- ಮುಂಬೈಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್‍ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಕ್ಯಾಬ್ ಚಾಲಕ ಬೆದರಿಸಿ, ಲೈಂಗಿಕ ಕಿರುಕುಳಕ್ಕೆ ಪ್ರಯತ್ನಿಸಿದ ಘಟನೆ ಜೀವನ್‍ಭೀಮಾ

Read more

ಹಾಡಹಗಲೇ ಮನೆಗೆ ಕನ್ನ, ಚಿನ್ನಾಭರಣ ಲೂಟಿ

ಬೆಂಗಳೂರು, ಜೂ.2- ಹಾಡಹಗಲೇ ಮನೆಯೊಂದರ ಬೀಗ ಒಡೆದು ಒಳನುಗ್ಗಿದ ಚೋರರು 250 ರಿಂದ 300 ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿರುವ ಘಟನೆ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read more

ಮಕ್ಕಳ ಕಳ್ಳರ ವದಂತಿಗೆ ಸಾರ್ವಜನಿಕರಿಂದ ಹತ್ಯೆಯಾದ ಕಾಲುರಾಮ್ ಬಗ್ಗೆ ಇನ್ನೂ ಸಿಗದ ಮಾಹಿತಿ

ಬೆಂಗಳೂರು, ಮೇ 25- ಸಾರ್ವಜನಿಕ ರಿಂದ ಹತ್ಯೆಯಾದ ರಾಜಸ್ಥಾನ ಮೂಲದ ಕಾಲುರಾಮ್ ಯಾರು ಎಂಬುದರ ಬಗ್ಗೆ ಪೊಲೀಸರಿಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಈ ವ್ಯಕ್ತಿ ಮಕ್ಕಳ

Read more

ಕೆರೆಯಲ್ಲಿ ಮುಳುಗಿ ಇಬ್ಬರ ಮಕ್ಕಳ ಸಾವು

ಆನೇಕಲ್, ಮೇ 16-ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಒರಿಸ್ಸಾ ಮೂಲದ ಗೌತಮ್ (12), ಹಿನ್ನಕ್ಕಿ

Read more

ನಕಲಿ ಆದಾಯ ತೆರಿಗೆ ಅಧಿಕಾರಿಗಳ ಅಂದರ್

ಬೆಂಗಳೂರು, ಏ.28- ಆದಾಯ ತೆರಿಗೆ ಅಧಿಕಾರಿಗಳೆಂದು ದೂರವಾಣಿ ಕರೆ ಮಾಡಿ ನಿಮ್ಮಲ್ಲಿ ಆದಾಯಕ್ಕಿಂತ ಹೆಚ್ಚಿನ ಹಣ ಶೇಖರಣೆ ಮಾಡುತ್ತಿರುವ ಬಗ್ಗೆ ನಮ್ಮ ಇಲಾಖೆಯಲ್ಲಿ ಫೈಲ್ ಓಪನ್ ಆಗಿದ್ದು

Read more

ವಕೀಲರ ಮೇಲೆ ಹಲ್ಲೆ ನಡೆಸಿ ಒಂದೂವರೆ ಕೆಜಿ ಚಿನ್ನ ದರೋಡೆಗೆ ವಿಫಲ ಯತ್ನ

ಕೋಲಾರ,ಮಾ.28-ಬ್ಯಾಂಕ್‍ನಿಂದ ಅಡವಿಟ್ಟಿದ್ದ ಒಂದೂವರೆ ಕೆಜಿ ಚಿನ್ನದ ಆಭರಣ ತೆಗೆದುಕೊಂಡು ಬರುತ್ತಿದ್ದ ವಕೀಲರೊಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆಭರಣ ಕಿತ್ತುಕೊಂಡು ಹೋಗುವಾಗ ಸ್ಥಳೀಯರೊಬ್ಬರು ಸಹಾಯಕ್ಕೆ ಬಂದಿದ್ದು

Read more