ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದ ರಾಹುಲ್ ಗಾಂಧಿ

ದಾವಣಗೆರೆ, ಏ.4-ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಇಂದು ಉದ್ದಿಮೆದಾರರ ಸಮಾವೇಶವನ್ನು ಮುಗಿಸಿ ವಿಜಯಾ ಬೆಣ್ಣೆ ದೋಸೆ ಹೊಟೇಲ್‍ನಲ್ಲಿ ಮಧ್ಯಾಹ್ನದ ಉಪಹಾರಕ್ಕೆ ಬೆಣ್ಣೆ ದೋಸೆ ಸವಿದರು.

Read more