ರಿಯೋ ಪ್ಯಾರಾಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಒಂದು ಚಿನ್ನ, ಒಂದು ಕಂಚು

ರಿಯೊ ಡಿ ಜನೈರೊ, ಸೆ. 10-ಬ್ರೆಜಿಲ್‍ನಲ್ಲಿ ನಡೆಯುತ್ತಿರುವ 15ನೇ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ತನ್ನ ಪದಕ ಖಾತೆಯನ್ನು ತೆರೆದಿದೆ. ಪುರುಷರ ಟಿ42 ಹೈಜಂಪ್‍ನಲ್ಲಿ ಮರಿಯಪ್ಪನ್ ತಂಗವೇಲು ಚಿನ್ನದ

Read more