ತುಮಕೂರು ಪೊಲೀಸರಿಂದ ‘ಬೈಸಿಕಲ್ ಬೀಟ್’ ಆರಂಭ

ತುಮಕೂರು, ಆ.17-ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮತ್ತೊಂದು ಹೆಜ್ಜೆಯಿಡುತ್ತಾ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ಆರಂಭಿಸಲಾಗಿರುವ ಬೈಸಿಕಲ್ ಬೀಟ್ ವ್ಯವಸ್ಥೆಗೆ ಜಿಲ್ಲಾ ಎಸ್‍ಪಿ ದಿವ್ಯಾಗೋಪಿನಾಥ್ ಚಾಲನೆ ನೀಡಿದರು.

Read more