ಬರ್ತ್ ಡೇ ಕೇಕ್ ಕತ್ತರಿಸುವಾಗ ತಲ್ವಾರ್ ಪ್ರದರ್ಶಿಸಿ ಪೇಚಿಗೆ ಸಿಲುಕಿದ ರೌಡಿಶೀಟರ್

ವಿಜಯಪುರ, ಸೆ.12-ಹುಟ್ಟುಹಬ್ಬದ ಆಚರಣೆ ವೇಳೆ ಬಹಿರಂಗವಾಗಿ ತಲ್ವಾರ್ ಪ್ರದರ್ಶನ ಮಾಡಿ ರೌಡಿಶೀಟರ್‍ವೊಬ್ಬ ಇಕ್ಕಟ್ಟಿಗೆ ಸಿಲುಕಿರುವ ಪ್ರಕರಣ ವಿಜಯಪುರದಲ್ಲಿ ನಡೆದಿದೆ. ತನ್ವೀರ್ ಶಾನವಾಲೆ ಅವರು ಹುಟ್ಟುಹಬ್ಬ ಆಚರಣೆ ವೇಳೆ

Read more