ಆಪರೇಷನ್ ಭಯ, ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್’ನತ್ತ ಹೊರಟ ಬಿಜೆಪಿ ಪಡೆ

ಬೆಂಗಳೂರು,ಸೆ.12- ಕಾಂಗ್ರೆಸ್-ಜೆಡಿಎಸ್ ಉರುಳಿಸಿರುವ ದಾಳಕ್ಕೆ ಬೆದರಿರುವ ಬಿಜೆಪಿ ತನ್ನವರನ್ನು ಹಿಡಿದಿಟ್ಟುಕೊಳ್ಳುವುದರ ಸಲುವಾಗಿ ಎಲ್ಲಾ ಶಾಸಕರನ್ನು ರೆಸಾರ್ಟ್‍ಗೆ ಕೊಂಡೊಯ್ಯಲು ಮುಂದಾಗಿದೆ.  ನಮ್ಮ ಶಾಸಕರನ್ನು ಆಪರೇಷನ್ ಮಾಡಿದರೆ ಪ್ರತಿಯಾಗಿ ನಾವು

Read more