ಬಿಎಂಟಿಸಿ ಬಸ್‍’ಗಳಲ್ಲಿ ಕೈಚಳಕ ತೋರಿಸುತ್ತಿದ್ದ ಇಬ್ಬರು ಕಳ್ಳಿಯರ ಸೆರೆ

ಬೆಂಗಳೂರು, ನ.28- ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಬಸ್‍ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಜೇಬು ಹಾಗೂ ಮಹಿಳೆಯರ ಬ್ಯಾಗ್‍ಗಳಿಂದ ಚಿನ್ನಾಭರಣ ಹಾಗೂ ಹಣವನ್ನು ದೋಚುತ್ತಿದ್ದ ತಮಿಳುನಾಡು ಮೂಲದ ಇಬ್ಬರು

Read more

ಬಿಎಂಟಿಸಿ ಬಸ್ ಗಳಿಗೆ ಸಿಕ್ತು ‘ಸ್ವಚ್ಛತಾ ಭಾಗ್ಯ’

ಬೆಂಗಳೂರು, ನ.19- ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸಾರ್ವಜನಿಕರಿಗೆ ಸಮೂಹ ಸಾರಿಗೆಯಾದ ಬಿಎಂಟಿಸಿ ಮೇಲೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಂದು ಸಿಬ್ಬಂದಿಗಳು ಬಸ್‍ಗಳ ಸ್ವಚ್ಛತಾ ಕಾರ್ಯ ನಡೆಸಿ ಗಮನ

Read more

ಹಾಫ್ ಅಂಡ್ ಚೀಪ್ ದರದಲ್ಲಿ ಮಹಿಳೆಯರಿಗಾಗಿ ‘ಇಂದಿರಾ ಸಾರಿಗೆ’

ಬೆಂಗಳೂರು, ನ.11-ಬಡ ಮತ್ತು ದುಡಿಯುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಇಂದಿರಾ ಸಾರಿಗೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.ಶ್ರಮಿಕರು, ಕಟ್ಟಡ ಕಾರ್ಮಿಕರು,

Read more

ಶಾರ್ಟ್ ಸಕ್ರ್ಯೂಟ್ : ಅನಾಹುತ ತಪ್ಪಿಸಿದ ಚಾಲಕ-ನಿರ್ವಾಹಕರಿಗೆ ಸಚಿವರ ಶಹಭಾಷ್ ಗಿರಿ

ಬೆಂಗಳೂರು, ಅ.6- ಚಲಿಸುತ್ತಿದ್ದ ಬಿಎಂಟಿಸಿ ಬಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ಗೊಂಡಿದ್ದು, ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರನ್ನು ಕೆಳಗಿಳಿಸಿ ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದು, ಇವರ ಈ ಕಾರ್ಯಕ್ಕೆ

Read more

ಸಂಧಾನ ಸಫಲ : ಪ್ರತಿಭಟನೆ ಕೈಬಿಟ್ಟ ಬಿಎಂಟಿಸಿ ಸಿಬ್ಬಂದಿ

ಬೆಂಗಳೂರು, ಸೆ.19- ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗ್ಗೆ ಶಾಂತಿನಗರ ಡಿಪೋದಲ್ಲಿ ನಡೆದಿದೆ. ಅಧಿಕಾರಿಗಳು ಕಿರುಕುಳ

Read more

ಕಿರುಕುಳದಿಂದ ಚಾಲಕ ಆತ್ಮಹತ್ಯೆಗೆ ಯತ್ನ : ಬಿಎಂಟಿಸಿ ಸಿಬ್ಬಂದಿ ದಿಢೀರ್ ಪ್ರತಿಭಟನೆ

ಬೆಂಗಳೂರು, ಸೆ.19- ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗ್ಗೆ ಶಾಂತಿನಗರ ಡಿಪೋದಲ್ಲಿ ನಡೆದಿದೆ. ಅಧಿಕಾರಿಗಳು ಕಿರುಕುಳ

Read more

ಬೈಕ್‍ಗೆ ಬಿಎಂಟಿಸಿ ಬಸ್ ಡಿಕ್ಕಿ, ಮೂವರು ಸ್ಥಿತಿ ಗಂಭೀರ

ಬೆಂಗಳೂರು, ಆ. 30- ಮೂವರು ಸ್ನೇಹಿತರು ಒಂದೇ ಬೈಕ್‍ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಗಂಭೀರ ಗಾಯಗೊಂಡಿರುವ ಘಟನೆ

Read more

ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆ, ಪವಾಡ ಸದೃಶ ರೀತಿಯಲ್ಲಿ ಪಾರಾದ ಬೈಕ್ ಸವಾರ (ವಿಡಿಯೋ)

ನೆಲಮಂಗಲ, ಆ.18- ಬಸ್‍ಗೆ ಬೈಕ್ ಡಿಕ್ಕಿ ಹೊಡೆದು ಚಕ್ರಕ್ಕೆ ಸಿಲುಕಿಕೊಂಡರೂ ಸವಾರನೊಬ್ಬ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ರಮೇಶ್

Read more

ಮೆಟ್ರೊ ಎಫೆಕ್ಟ್, ಬಿಎಂಟಿಸಿಗೆ ಬಿತ್ತು ಭಾರಿ ಹೊಡೆತ

ಬೆಂಗಳೂರು,ಆ.3-ಮೆಟ್ರೊ ರೈಲು ಪ್ರಾರಂಭವಾದ ಮೇಲೆ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಎರಡು ಲಕ್ಷ ಇಳಿಕೆಯಾಗಿದ್ದು ಸುಮಾರು ಪ್ರತಿದಿನ 5 ಲಕ್ಷ ರೂ.ನಷ್ಟು ಆದಾಯ ಕಡಿಮೆಯಾಗಿದೆ ಎಂದು ಸಾರಿಗೆ ಸಚಿವ

Read more

ಬಿಎಂಟಿಸಿ ಬಸ್‍ನಲ್ಲಿ ಪರ್ಸ್ ಕದ್ದು ಎಟಿಎಂ ಕಾರ್ಡ್ ನಿಂದ 1.66 ರೂ ಎಗರಿಸಿದ ಕಳ್ಳ

ಬೆಂಗಳೂರು, ಜು.1- ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್‍ಕದ್ದ ಚೋರ ಅದರಲ್ಲಿದ್ದ ಎಟಿಎಂ ಕಾರ್ಡ್‍ಗಳಿಂದ 1.66 ಲಕ್ಷ ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ.  ಕೋಕನಟ್ ಗಾರ್ಡನ್ ನಿವಾಸಿ

Read more