ಬ್ರಿಟಿಷ್ ಏರ್‍ವೇಸ್ ವೆಬ್‍ಸೈಟ್‍ಗೆ ಕನ್ನ, 3.80 ಲಕ್ಷ ಬ್ಯಾಂಕ್ ಕಾರ್ಡ್ ಮಾಹಿತಿ ಕಳವು

ಲಂಡನ್, ಸೆ.7(ಪಿಟಿಐ)- ವಿಶ್ವದ ಅತ್ಯಂತ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಬ್ರಿಟಿಷ್ ಏರ್‍ವೇಸ್ ವೆಬ್‍ಸೈಟ್‍ಗೆ ದುಷ್ಕರ್ಮಿಗಳು ದೊಡ್ಡಮಟ್ಟದ ಹ್ಯಾಕ್(ಕನ್ನ)ಮಾಡಿದ್ದಾರೆ. ಅಲ್ಲಿನ 3.80 ಲಕ್ಷ ಬ್ಯಾಂಕ್ ಕಾರ್ಡ್‍ಗಳ ಮಾಹಿತಿಗಳನ್ನು ಹ್ಯಾಕರ್‍ಗಳು(ವೆಬ್‍ಸೈಟ್

Read more