ಗೆರಿಲ್ಲಾಗಳ ಪ್ರಮುಖ ರಹಸ್ಯತಾಣ ಪತ್ತೆ : ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಜಮ್ಮು, ನ.8-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿಸಿರುವ ಸೇನಾಪಡೆಗಳು, ದೊಡಾ ಜಿಲ್ಲೆಯಲ್ಲಿ ಗೆರಿಲ್ಲಾಗಳ ಪ್ರಮುಖ ರಹಸ್ಯತಾಣವೊಂದನ್ನು ಮತ್ತೆ ಮಾಡಿ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

Read more