ಡಿಕೆಶಿಗೆ ಮತ್ತೊಂದು ಹೊಸ ಸಂಕಷ್ಟ

ಬೆಂಗಳೂರು, ಜೂ.19- ಮತ್ತೊಂದು ಆದಾಯ ತೆರಿಗೆ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‍ಗೆ ಹೊಸ ಸಂಕಷ್ಟ ಎದುರಾಗಿದೆ. ಇಂದು ವಿಚಾರಣೆ ನಡೆಸಿದ ಎಂ.ಎಸ್.ಆಳ್ವ ಅವರಿದ್ದ

Read more

ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ತೀವ್ರ ವಿಚಾರಣೆ

ಬೆಂಗಳೂರು, ಮೇ 30-ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್‍ಐಟಿ ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದೆ. ಸಾಹಿತಿ ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿಸಿರುವ

Read more

ಬಲಪಂಥೀಯ ಅಥವಾ ಮಾವೋವಾದಿಗಳಿಂದ ಗೌರಿ ಕೊಲೆ ಶಂಕೆ..?

ಬೆಂಗಳೂರು, ಸೆ.8- ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ.ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸಂಘಟನೆಗಳ ಕೃತ್ಯ ಇಲ್ಲವೇ ಕರ್ನಾಟಕದ ಮಾವೋವಾದಿ

Read more

ಸ್ನೇಹಿತನ ಪತ್ನಿ ಮೇಲೆ ರೇಪ್ ಪ್ರಕರಣ : ಆ.17ಕ್ಕೆ ಹಾಲಪ್ಪ ಭವಿಷ್ಯ ನಿರ್ಧಾರ

ಶಿವಮೊಗ್ಗ, ಆ.8-ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳ ಹಾಲಪ್ಪ ಅವರ ಮೇಲಿನ ಆರೋಪದ ಅಂತಿಮ ತೀರ್ಪು ಆಗಸ್ಟ್ 17ಕ್ಕೆ ನಿಗದಿಯಾಗಿದೆ. ಶಿವಮೊಗ್ಗದ

Read more

ಡಿವೈಎಸ್‍ಪಿ ಕಲ್ಲಪ್ಪ ಹಂಡಿಬಾಗ್ ಹತ್ಯೆ ಪ್ರಕರಣ : ಖಾಂಡ್ಯಗೆ ಸುಪ್ರೀಂ ನೋಟೀಸ್

ನವದೆಹಲಿ, ಜು.24- ಡಿವೈಎಸ್‍ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ಖಾಂಡ್ಯ ಅವರಿಗೆ ಸರ್ವೋಚ್ಚ ನ್ಯಾಯಾಲಯ ನೋಟೀಸ್ ನೀಡಿದೆ. ಕಲ್ಲಪ್ಪ

Read more

ಎನ್‍ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ, ಶೋಧ

ನವದೆಹಲಿ, ಜೂ.5- ಎನ್‍ಡಿಟಿವಿ (ನ್ಯೂ ಡೆಲ್ಲಿ ಟೆಲಿವಿಷನ್) ಸಂಸ್ಥಾಪಕ ಪ್ರಣಯ್ ರಾಯ್ ಅವರ ದೆಹಲಿ ಹಾಗೂ ಡೆಹ್ರಾಡೂನ್‍ನ ನಿವಾಸಗಳ ಮೇಲೆ ಕೇಂದ್ರೀಯ ತನಿಖಾ ದಳ-ಸಿಬಿಐ ಇಂದು ದಾಳಿ

Read more

ನಾಗನ ವಿರುದ್ಧ ಮತ್ತೊಂದು ದೂರು ದಾಖಲು

ಬೆಂಗಳೂರು, ಮೇ 20-ಬ್ಲ್ಯಾಕ್ ಅಂಡ್ ವೈಟ್ ದಂಧೆ ಪ್ರಕರಣದಲ್ಲಿ ಬಂಧಿತನಾಗಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್‍ನ ವಿರುದ್ಧ ಮತ್ತೊಂದು ದರೋಡೆ ಪ್ರಕರಣ ದಾಖಲಾಗಿದೆ. ಹೆಬ್ಬಾಳದ ರಿಯಲ್ ಎಸ್ಟೇಟ್

Read more

BIG NEWS : ನಿರ್ಭಯಾ ಗ್ಯಾಂಗ್‍ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಖಾಯಂ

ನವದೆಹಲಿ, ಮೇ 5-ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012 ಡಿಸೆಂಬರ್‍ನ ನಿರ್ಭಯಾ ಗ್ಯಾಂಗ್‍ರೇಪ್ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಇಂದು ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.

Read more

ಬಾಲ್ಯ ವಿವಾಹ : ಪೋಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕಲಬುರಗಿ, ಮೇ 4-ಜಿಲ್ಲೆ ಅಫ್ಜಲ್‍ಪುರ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.ಮಲ್ಲಯ್ಯ ಅರಳೀಮಠ ಎಂಬ ಇಬ್ಬರು ಮಕ್ಕಳ ಜತೆ ಮದುವೆ ನಡೆಯಬೇಕಿತ್ತು.

Read more

ಜೈಲಿನಲ್ಲಿರುವ ಸ್ನೇಹಿತರ ಪರ ಕೇಸ್ ನಡೆಸಲು ಹಣಕ್ಕಾಗಿ ದರೋಡೆ : ನಾಲ್ವರ ಬಂಧನ 

ಮೈಸೂರು,ಏ.9-ಜೈಲಿನಲ್ಲಿರುವ ಸ್ನೇಹಿತರ ಪರ ಕೇಸ್ ನಡೆಸಲು ಹಣಕ್ಕಾಗಿ ದರೋಡೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಪಡುವಾರಳ್ಳಿಯ ಪರಮೇಶ್(26), ಹೇಮಂತ್ ನಾಯಕ್ (25), ಮುಕುಂದ(26) ಮತ್ತು

Read more