ಐಪಿಎಲ್ ಮುಗಿಯಿತು, ಈಗ ಎಲ್ಲರ ಚಿತ್ತ ಚಾಂಪಿಯನ್ಸ್ ಟ್ರೋಫಿಯತ್ತ ..?

ಬೆಂಗಳೂರು, ಮೇ 19- ಮುತ್ತಿನ ನಗರಿ ಹೈದ್ರಾಬಾದ್‍ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲುವ ಮೂಲಕ ಐಪಿಎಲ್ 10ಕ್ಕೆ ಇತಿಶ್ರೀ ಹಾಡಿದ್ದು ಈಗ ಕ್ರೀಡಾಭಿಮಾನಿಗಳ ಚಿತ್ತ ಚಾಂಪಿಯನ್ಸ್ ಲೀಗ್‍ನತ್ತ ಹರಿದಿದೆ.

Read more