ಚಂದ್ರಶೇಖರ್ ಕೈಕೊಡುತ್ತಾರೆಂದು ಮೊದಲೇ ಗೊತ್ತಿದ್ದರೂ ಬಿಎಸ್ವೈ ನಿರ್ಲಕ್ಷಿಸಿದ್ದೇಕೆ ..?
ಬೆಂಗಳೂರು,ನ.2- ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಲ್.ಚಂದ್ರಶೇಖರ್ ಕೊನೆ ಕ್ಷಣದಲ್ಲಿ ಪಕ್ಷಕ್ಕೆ ಕೈ ಕೊಡಬಹುದೆಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಕೆಲವರು ಸಲಹೆ ಮಾಡಿದ್ದರೂ ನಿರ್ಲಕ್ಷಿಸಿರುವುದು ಬೆಳಕಿಗೆ
Read more