ಕಲುಷಿತ ನೀರು ಕುಡಿದು 47 ಕುರಿಗಳ ದುರ್ಮರಣ

ರಾಯಚೂರು,ಮೇ18- ಅಕ್ಕಿ ಗಿರಣಿಯಿಂದ ಹೊರಬರುವ ಕಲುಷಿತ ನೀರು ಕುಡಿದು 47 ಕುರಿಗಳು ಮೃತಪಟ್ಟಿರುವ ಘಟನೆ ರಾಯಚೂರು ತಾಲ್ಲೂಕಿನ ಚಿಕ್ಕಸಗೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಸಗೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ

Read more