ಸುಷ್ಮಿತಾ ಮುಖ್ಯಮಂತ್ರಿ, ಅಮೃತ್ ಉಪಮುಖ್ಯಮಂತ್ರಿ..!

ಚಿಕ್ಕಬಳ್ಳಾಪುರ, ಜೂ.23- ನಿತ್ಯ ಶಾಲಾ ಆವರಣದಲ್ಲಿ ಮಕ್ಕಳ ಆಟದ ಕಲರವವಿದ್ದ ಶಾಲಾ ಆಟದ ಮೈದಾನದ ನೀರಸ ಮೌನವಿತ್ತು. ಎಲ್ಲೆಡೆ ಮಂಕುಕವಿದ ವಾತಾವರಣ, ಮೈದಾನದಲ್ಲೆಲ್ಲಾ ಎಲ್ಲಿ ನೋಡಿದರಲ್ಲಿ ಗುಸು-ಗುಸು

Read more

ರಿಸಲ್ಟ್ ಬೆನ್ನೆಲ್ಲೇ ಚಿಗುರೊಡೆದ ಹಳೇದ್ವೇಷಗಳು, ಕೈ- ತೆನೆ ಕಾರ್ಯಕರ್ತರ ಮಾರಾಮಾರಿ..!

ಚಿಕ್ಕಬಳ್ಳಾಪುರ , ಮೇ 16- ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಗಿಯುತ್ತಿದ್ದಂತೆ ಇತ್ತ ಚಿಕ್ಕಬಳ್ಳಾಪುರದಲ್ಲಿ ಹಳೇದ್ವೇಷಗಳು ಚಿಗುರೊಡೆಯುವ ಮೂಲಕ ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು

Read more

ಚಿಕ್ಕಬಳ್ಳಾಪುರದಲ್ಲಿ ಜಾಗ್ವಾರ್ ಸಂಚಾರ, ಜೆಡಿಎಸ್ ಅಭ್ಯರ್ಥಿಗಳ ಪರ ನಿಖಿಲ್ ಭರ್ಜರಿ ಪ್ರಚಾರ

ಚಿಕ್ಕಬಳ್ಳಾಪುರ. ಏ.20 : ನಟ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರು ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ರೈತರ

Read more

ಅಕ್ರಮ ಗಾಂಜಾ ಮಾರಾಟಗಾರನ ಬಂಧನ, ಮಾಲು ವಶ

ಚಿಂತಾಮಣಿ, ನ.20-ತಾಲೂಕಿನ ಬೆಂಗಳೂರು ರಸ್ತೆಯ ಚಿನ್ನಸಂದ್ರ ಗ್ರಾಮದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಗ್ರಾಮಾಂತರ ಠಾಣೆ ಪೊಲೀಸರು ಆತನಿಂದ 400 ರೂ ನಗದು ಮತ್ತು

Read more

ಬ್ಯಾಂಕಿನಿಂದ ಹಣ ಪಡೆದು ಹೋಗುತಿದ್ದವನ ಅಡ್ಡಗಟ್ಟಿ, 2.40 ಲಕ್ಷ ರೂ. ದರೋಡೆ

ಚಿಕ್ಕಬಳ್ಳಾಪುರ, ನ. 14- ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ವಾಪಸ್ಸಾಗುತ್ತಿದ್ದ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿ ಹಣ ಲಪಟಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ. ತಾಲ್ಲೂಕಿನ ಗುಂತಪ್ಪನಹಳ್ಳಿ ವಾಸಿ ಪ್ರವೀಣ್ ಎಂಬುವರೇ

Read more

ಕವಿ ಶಿವರಾಮ ಕಾರಂತರು ಅಸ್ಪೃಶ್ಯತೆಯ ವಿರುದ್ಧ ಧ್ವನಿಯೆತ್ತಿದವರು

ಚಿಂತಾಮಣಿ, ಅ.31-ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಶಿವರಾಮ ಕಾರಂತರು ಅಸ್ಪಶ್ಯತೆಯ ವಿರುದ್ಧ ಧ್ವನಿಯೆತ್ತಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ ಧೀಮಂತ ಕವಿ ಎಂದು ಕೆಂಚಾರ್ಲಹಳ್ಳಿ ಕ್ಲಸ್ಟರ್‍ನ ಸಿ.ಆರ್.ಪಿ.

Read more

ಬಯಲು ಸೀಮೆಯಲ್ಲಿ ಮತ್ತೊಂದು ಮರ್ಯಾದ ಹತ್ಯೆ

ಚಿಂತಾಮಣಿ, ಅ.21-ಬಯಲು ಸೀಮೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆಯಿತೆ. ಹೌದು ಎನ್ನುತ್ತಿವೆ ಪೋಲಿಸ್ ಮೂಲಗಳು. ಹೀಗಾಗಿ ಹತ್ಯೆಯ ಮೂಲ ಹುಡುಕುತ್ತಾ ಚಿಂತಾಮಣಿಗೆ ಬಂದಿದ್ದಾರೆ ಬೆಂಗಳೂರು ಪೋಲಿಸರು. ವಿವಾಹಿತೆಯಾಗಿದ್ದರೂ

Read more

ಸ್ಮಶಾನವನ್ನೂ ನುಂಗಿದ ನುಂಗಣ್ಣರು : ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

ಚಿಕ್ಕಬಳ್ಳಾಪುರ ಅ.14- ಸ್ಮಶಾನಕ್ಕೂ ಜಾಗ ಬಿಡದೆ, ಗುಂಡುತೋಪು ರಾಜಕಾಲುವೆಗಳನ್ನು ನುಂಗಿ ನೀರು ಕುಡಿದಿರುವ ನುಂಗಣ್ಣರಿಂದ ಶವ ಹೂಳಲು ಜಾಗವಿಲ್ಲದೆ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟಿಸಿದ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕು

Read more

ಅಮಾನಿ ಬೈರಸಾಗರ ಕೆರೆಗೆ ಬಾಗೀನ ಅರ್ಪಿಸಿದ ಶಾಸಕ ಸುಬ್ಬಾರೆಡ್ಡಿ

ಗುಡಿಬಂಡೆ, ಅ.14- ತಾಲೂಕಿನ ಜೀವನಾಡಿ ಅಮಾನಿ ಬೈರಸಾಗರ ಕೆರೆ ಸುಮಾರು ವರ್ಷಗಳ ನಂತರ ಕೋಡಿ ಹರಿದಿದ್ದು, ಗುಡಿಬಂಡೆ ಜನತೆಯಲ್ಲಿ ಸಂತಸ ತಂದಿದ್ದು, ರೈತರ ಮೋಗದಲ್ಲಿ ಮಂದಹಾಸ ಮೂಡಿದೆ

Read more

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ನಾಲ್ವರ ಬಂಧನ, 2ಲಾರಿ ವಶ

ಚಿಕ್ಕಬಳ್ಳಾಪುರ, ಮೇ 8- ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ನಗರದ ಗಂಗನಮಿದ್ದೆಯಲ್ಲಿ ನಾಲ್ವರನ್ನು ಬಂಧಿಸಿ ಎರಡು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಆಂಧ್ರಪ್ರದೇಶದ ನಲ್ಲೂರಿನ ಚಂದ್ರಶೇಖರ್, ವಿನಯ್‍ಕುಮಾರ್,

Read more