ರಜತ ಗೆದ್ದ ಮುಸ್ಕಾನ್‍ಗೆ 75 ಲಕ್ಷ ಬಹುಮಾನ ಘೋಷಿಸಿದ ಮಧ್ಯಪ್ರದೇಶ ಸರ್ಕಾರ

ಭೋಪಾಲ್ (ಪಿಟಿಐ), ಆ.29- ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ ಮಹಿಳಾ ಟೀಮ್ ಆರ್ಚರಿ ವಿಭಾಗದಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ ತಮ್ಮ ರಾಜ್ಯದ ಮುಸ್ಕಾನ್ ಕಿರಾರ್ ಅವರಿಗೆ

Read more