#Budget : ಬಡ ರೋಗಿಗಳ ಅಂಗಾಂಗ ಕಸಿಗೆ 30 ಕೋಟಿ ರೂ. ಅನುದಾನ

ಬೆಂಗಳೂರು, ಜು.5-ಬಡ ರೋಗಿಗಳಿಗೆ ಹೃದಯ, ಮೂತ್ರಪಿಂಡ, ಯಕೃತ್ ಇತ್ಯಾದಿ ಅಂಗಾಂಗ ಕಸಿಗಾಗಿ 30 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಯ್ದಿರಿಸಿದ್ದಾರೆ.  ವಿಧಾನಸಭೆಯಲ್ಲಿಂದು ಬಜೆಟ್ ಮಂಡಿಸಿದ ಅವರು,

Read more

ನಾಳೆ ಮಂಡನೆಯಾಗಲಿರುವ ಸಮ್ಮಿಶ್ರ ಸರ್ಕಾರದ ಬಜೆಟ್ ಸೂಟ್‌ಕೇಸ್‌‌’ನಲ್ಲಿ ಏನೇನಿದೆ..?

– ರವೀಂದ್ರ.ವೈ.ಎಸ್ ಬೆಂಗಳೂರು,ಜೂ.27- ಸಣ್ಣ , ಅತೀಸಣ್ಣ ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಒಂದು ಲಕ್ಷದವರೆಗಿನ ಸಾಲ ಮನ್ನಾ, ಗಭಿರ್ಣಿ-ಬಾಣಂತಿಯರಿಗೆ 6 ತಿಂಗಳ ಮಾಸಾಶನ

Read more