ಸ್ವಲ್ಪ ಕಾದು ನೋಡಿ ಬಿಜೆಪಿಯವರೇ ರಾಜೀನಾಮೆ ಕೊಡ್ತಾರೆ : ಸಿಎಂ ಹೊಸ ಬಾಂಬ್

ಮಂಡ್ಯ, ಸೆ.11-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿದ್ದೇ ಹೋಯ್ತು ಎಂಬ ರೀತಿ ಸುದ್ದಿಗಳು ಬಿತ್ತರವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ವಲ್ಪ ದಿನ ಕಾದು ನೋಡಿ

Read more