ಅಗತ್ಯಬಿದ್ದರೆ ಶಿರೂರು ಶ್ರೀ ಸಾವಿನ ತನಿಖೆ : ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.19- ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥಸ್ವಾಮೀಜಿ ಅವರ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು, ಸಾವಿನ ಬಗ್ಗೆ ಅಗತ್ಯವಾದರೆ ತನಿಖೆ

Read more