ಮುಂಬೈನಲ್ಲಿ ಸಾರ್ವಜನಿಕ ಶೌಚಾಲಯ ಕುಸಿದು ಮೂವರ ಸಾವು

ಮುಂಬೈ, ಫೆ.3-ಸಾರ್ವಜನಿಕ ಶೌಚಾಲಯದ ಭಾಗವೊಂದು ಕುಸಿದು ಮೂವರು ಮೃತಪಟ್ಟು, ಕೆಲವರು ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಮುಂಬೈನ ಮನ್‍ಖರ್ಡ್‍ನಲ್ಲಿ ಸಂಭವಿಸಿದೆ. ಇಂದಿರಾನಗರ ಕೊಳಗೇರಿ ಪ್ರದೇಶದಲ್ಲಿ ಬೆಳಿಗ್ಗೆ 8.15ರಲ್ಲಿ

Read more