ಮೇಲ್ಮನೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‍ಗೌಡಗೆ ಗೆಲುವು

ವಿಜಯಪುರ, ಸೆ.11- ವಿಧಾನಪರಿಷತ್‍ನ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ ಸುನೀಲ್‍ಗೌಡ ಪಾಟೀಲ್ 1975 ಮತಗಳ ಅಂತರದಿಂದ ಗೆಲುವು

Read more