ಕಾಂಗ್ರೆಸ್ ಸೇರಲು ಜೆಡಿಎಸ್ ಭಿನ್ನರ ನಿರ್ಧಾರ

ಮಾಗಡಿ, ಮಾ.7- ನಾವು ಏಳು ಜನರೂ ಕಾಂಗ್ರೆಸ್‍ಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದೇವೆ ಎಂದು ಜಾತ್ಯತೀತ ಜನತಾದಳದಿಂದ ಹೊರಬಂದಿರುವ ಭಿನ್ನಮತೀಯ ಶಾಸಕರಲ್ಲೊಬ್ಬರಾದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.  ಇಂದು ಮಾಗಡಿಯಲ್ಲಿ

Read more