ನಿರಂತರ ಮಳೆ : ಬುಕ್ ಮಾಡಿದ್ದ ಟೆಕೆಟ್ ಕ್ಯಾನ್ಸಲ್, ಪ್ರಯಾಣಿಕರಿಗೆ 52 ಲಕ್ಷ ರೂ. ಮರುಪಾವತಿ

ಬೆಂಗಳೂರು, ಆ.17- ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ಮುಂಗಡ ಕಾಯ್ದಿರಿಸಿದ್ದ ಪ್ರಯಾಣಿಕರ ಟಿಕೆಟ್‍ಗಳನ್ನು ರದ್ದುಪಡಿಸಿರುವ ಕೆಎಸ್‍ಆರ್’ಟಿಸಿ 52,78,126ರೂ.ಅವನ್ನು ಮರುಪಾವತಿ ಮಾಡಿದೆ. ಆ.9ರಿಂದ ಇಂದಿನವರೆಗೆ ಮುಂಗಡ ಕಾಯ್ದಿರಿಸಿದ್ದ 8,415

Read more