ಕಣ್ಣಿಗೆ ರಾಸಾಯನಿಕ ಎರಚಿ ದೇವಾಲಯದ ಧರ್ಮದರ್ಶಿಯ ಕಾರು ಸಮೇತ 25 ಲಕ್ಷ ರೂ. ದರೋಡೆ

ತುಮಕೂರು, ಜೂ.10-ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರಸಿದ್ಧ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಅವರ ಕಣ್ಣಿಗೆ ರಾಸಾಯನಿಕ ಎರಚಿ ಕಾರು ಸಮೇತ 25 ಲಕ್ಷ ರೂ.ಗಳನ್ನು ಸಿನಿಮೀಯ ರೀತಿಯಲ್ಲಿ

Read more

ಮೂವರು ಹಗಲುದರೋಡೆಕೋರರ ಬಂಧನ, 22 ಲಕ್ಷದ ಚಿನ್ನಾಭರಣ-ಬೈಕ್ ವಶ

ದಾವಣಗೆರೆ, ಜೂ.10- ಹಗಲು ವೇಳೆ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿ ಅವರಿಂದ ಸುಮಾರು 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ

Read more

ಬೆಂಗಳೂರಲ್ಲಿ ಮತ್ತೆ ಘರ್ಜಿಸಿದ ಪೊಲೀಸರ ಬಂದೂಕು, ರೌಡಿ ಶೀಟರ್’ಗೆ ಗುಂಡೇಟು

ಬೆಂಗಳೂರು, ಜೂ.5- ಪೊಲೀಸರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಪರಾರಿಯಾಗುತ್ತಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ. ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಪೊಲೀಸ್ ಠಾಣೆ

Read more

ಯುವಕನನ್ನು ಬರ್ಬರ ಹತ್ಯೆ ಮಾಡಿ, ದೇವಸ್ಥಾನದ ಬಳಿ ರುಂಡ ಎಸೆದು ಹೋದ ದುಷ್ಕರ್ಮಿಗಳು

ದೊಡ್ಡಬಳ್ಳಾಪುರ,ಜೂ.2- ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ರುಂಡ-ಮುಂಡ ಬೇರ್ಪಡಿಸಿ ದೇವಸ್ಥಾನ ಬಳಿ ರುಂಡ ಎಸೆದು ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾಗಿರುವ

Read more

ಕ್ಯಾತಸಂದ್ರ ಬಳಿ ಪಾಳುಬಿದ್ದ ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಅಪರಿಚಿತ ವ್ಯಕ್ತಿ

ತುಮಕೂರು, ಮೇ 31- ನೇಣು ಬಿಗಿದುಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕ್ಯಾತಸಂದ್ರ ಸಮೀಪದ ಪಾಳುಬಿದ್ದ ಲಾಡ್ಜ್ ನಲ್ಲಿ ನಡೆದಿದೆ. ಲಾಡ್ಜ್ ನಲ್ಲಿ ಶವ ನೇತಾಡುತ್ತಿರುವುದನ್ನು

Read more

ಬೆಂಗಳೂರಲ್ಲಿ ಮಿತಿಮೀರಿದ ಮೊಬೈಲ್ ಕಳ್ಳರ ಹಾವಳಿ

ಬೆಂಗಳೂರು, ಮೇ 27-ಸರಗಳ್ಳರ ಹಾವಳಿ ಮಿತಿಮೀರಿದ್ದ ನಗರದಲ್ಲಿ ಇದೀಗ ಮೊಬೈಲ್ ಕಳ್ಳರ ಕಾಟ ಹೆಚ್ಚಾಗಿದೆ. ನಿನ್ನೆ ರಾತ್ರಿ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಕಡೆ ದುಬಾರಿ

Read more

ಐಟಿ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದವರು ಅಂದರ್

ಬೆಂಗಳೂರು, ಮೇ 27-ಐಟಿ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಇಬ್ಬರು ನಿರುದ್ಯೋಗಿಗಳನ್ನು ಬಂಧಿಸುವಲ್ಲಿ ಜೀವನ್‍ಭೀಮಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.  ಬಂಧಿತ ಆರೋಪಿಗಳನ್ನು ನಾಗರಬಾವಿ ನಿವಾಸಿಗಳಾದ ಬಿಲ್ಲಾಲ್ ಹುಸೇನ್

Read more

ಬೆಂಗಳೂರಲ್ಲಿ ಹಾಡಹಗಲೇ ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಶೋಧ

ಬೆಂಗಳೂರು, ಮೇ 22- ಹಾಡಹಗಲೇ ಪೀಠೋಪಕರಣ ಉದ್ಯಮಿ ಮಸೂದ್ ಅಲಿ ಎಂಬುವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಪೂರ್ವ ವಿಭಾಗದ

Read more

ನಗರದ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿನ ಅಪಘಾತಗಳಿಂದ ನಾಲ್ವರು ದುರ್ಮರಣ

ಬೆಂಗಳೂರು, ಮೇ 22- ನಗರದಲ್ಲಿ ರಾತ್ರಿಯಿಂದೀಚೆಗೆ ಸಂಭವಿಸಿದ ನಾಲ್ಕು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ರಾಜಾಜಿನಗರ ಸಂಚಾರಿ ಠಾಣೆ : ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನಿಗೆ

Read more

ಸೆಕ್ಯೂರಿಟಿಗಾರ್ಡ್’ನನ್ನೇ ದೋಚಿದ ದರೋಡೆಕೋರರು

ಬೆಂಗಳೂರು,ಮೇ21- ಕೆಲಸ ಮುಗಿಸಿಕೊಂಡು ಸೈಕಲ್‍ನಲ್ಲಿ ಮನೆಗೆ ತೆರಳುತ್ತಿದ್ದ ಸೆಕ್ಯೂರಿಟಿಗಾರ್ಡ್‍ನ್ನು ಅಡ್ಡಗಟ್ಟಿದ ದರೋಡೆಕೋರರು, ಆತನನ್ನು ಬೆದರಿಸಿ ಎರಡು ಸಾವಿರ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಆರ್‍ಎಂಸಿಯಾರ್ಡ್

Read more