ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ರಷ್ಯಾಗೆ ಶಾಕ್ ಕೊಟ್ಟ ಕ್ರೊವೇಷಿಯಾ

ಸೋಚಿ, ಜು.8-ಭಾರೀ ನಿರೀಕ್ಷೆ ಮೂಡಿಸಿ ಸೆಮಿಫೈನಲ್ ತಲುಪುವ ಆಸೆ ಹೊತ್ತಿದ್ದ ರಷ್ಯಾದ ಅದೃಷ್ಟ ಕೈತಪ್ಪಿದೆ. ನಿರೀಕ್ಷೆ ಮೀರಿದ ಪ್ರದರ್ಶನ ನೀಡಿ ಕ್ರೊವೇಷಿಯಾ ವಿಶ್ವ ಕಪ್ ಗೆಲ್ಲುವ ಕನಸು

Read more