ಯೋಗ್ಯತೆ ಮತ್ತು ಶಕ್ತ್ಯಾನುಸಾರ ಖಾತೆಗಳನ್ನು ಹಂಚಲಾಗಿದೆ : ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು, ಜೂ.13- ಯೋಗ್ಯತೆ ಮತ್ತು ಶಕ್ತ್ಯಾನುಸಾರ ಖಾತೆಗಳನ್ನು ಹಂಚಲಾಗಿದೆಯೇ ಹೊರತು ಕುಟುಂಬ ಎಂಬ ಕಾರಣಕ್ಕಾಗಿ ನನಗೆ ಸಾರಿಗೆ ಇಲಾಖೆ ಜವಾಬ್ದಾರಿ ಕೊಟ್ಟಿರುವುದಲ್ಲ ಎಂದು ನೂತನ ಸಚಿವ ಡಿ.ಸಿ.ತಮ್ಮಣ್ಣ

Read more