ಇಂದಿನ ಪಂಚಾಗ ಮತ್ತು ರಾಶಿಫಲ (29-01-2019-ಮಂಗಳವಾರ)

ನಿತ್ಯ ನೀತಿ : ಹಣಕ್ಕೆ ದಾನ, ಅನುಭವ ಮತ್ತು ನಾಶ ಎಂಬ ಮೂರು ಗತಿಗಳಾಗುತ್ತವೆ. ಯಾರು ಕೊಡುವುದೂ ಇಲ್ಲವೋ ಅನುಭವಿಸುವುದೂ ಇಲ್ಲವೋ ಅಂಥವನ ಹಣಕ್ಕೆ ಮೂರನೆಯ ಗತಿ ಆಗುತ್ತದೆ. -ಪಂಚತಂತ್ರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (27-01-2019-ಭಾನುವಾರ)

ನಿತ್ಯ ನೀತಿ : ಕಳೆದುಹೋದುದಕ್ಕಾಗಿ ಶೋಕಿಸುವುದಿಲ್ಲ, ಹೊಸ ಆಸೆಗಳನ್ನು ಕಲ್ಪಿಸಿಕೊಳ್ಳುವುದಿಲ್ಲ. ಯಾವುದು ಪ್ರಾಪ್ತವಾಗಿದೆಯೋ ಅದನ್ನು ಮಾತ್ರ ಅನುಸರಿಸಿ ತೃಪ್ತರಾಗಿದ್ದಾರೆ. ಆದ್ದರಿಂದ ಪಾಂಡವರು ನನಗೆ (ಶ್ರೀಕೃಷ್ಣನಿಗೆ) ಪ್ರಿಯರು. -ತ್ರಿಶತೀವ್ಯಾಖ್ಯಾ # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (26-01-2019-ಶನಿವಾರ)

ನಿತ್ಯ ನೀತಿ : ಮುಪ್ಪನ್ನು ಹೊಂದಿದ ಮನುಷ್ಯನ ಬದುಕು ಬಹಳ ಕಷ್ಟ. ಏಕೆಂದರೆ ದೇಹವು ಸಣ್ಣಗಾಯಿತು; ನಡೆ ನಿಂತಿತು; ಹಲ್ಲುಗಳ ಸಾಲು ಬಿದ್ದಿತು; ದೃಷ್ಟಿ ನಷ್ಟವಾಯಿತು; ಕೀವಿ ಕೇಳಿಸದು;

Read more

ಇಂದಿನ ಪಂಚಾಗ ಮತ್ತು ರಾಶಿಫಲ (25-01-2019-ಶುಕ್ರವಾರ)

ನಿತ್ಯ ನೀತಿ : ಚೆನ್ನಾಗಿ ಶಾಸ್ತ್ರವನ್ನು ತಿಳಿದೂ ಯಾರು ತನ್ನ ಸ್ಥಿತಿಯನ್ನರಿಯಲಾರನೋ, ಕುರುಡನಿಗೆ ಕನ್ನಡಿಯಂತೆ ಜ್ಞಾನವು ಅವನಿಗೆ ಯಾವ ರೀತಿಯ ಪ್ರಯೋಜನವನ್ನೂ ಮಾಡಲಾರದು. # ಪಂಚಾಂಗ : ಶುಕ್ರವಾರ,

Read more

ಇಂದಿನ ಪಂಚಾಗ ಮತ್ತು ರಾಶಿಫಲ (24-01-2019-ಗುರುವಾರ)

ನಿತ್ಯ ನೀತಿ : ಹೆಚ್ಚು ಸಿಟ್ಟಿನಿಂದ ದುರ್ಯೋಧನನು ತನ್ನ ಇಡೀ ಕುಲಕ್ಕೇ ನಾಶವನ್ನುಂಟು ಮಾಡಿದನು. ಸಿಟ್ಟಿಲ್ಲದೆ ಶಾಂತತೆಯಿಂದಲೇ ಹೆಂಡತಿಯನ್ನು ಹೊರಗೆ ಅಟ್ಟಿ ಶ್ರೀರಾಮನು ವ್ಯಥೆಪಟ್ಟನು. # ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (23-01-2019-ಬುಧವಾರ)

ನಿತ್ಯ ನೀತಿ : ಕೋಟಿ ಸುವರ್ಣ ನಾಣ್ಯಗಳನ್ನು ಸುರಿದರೂ ಆಯುಸ್ಸಿನ ಒಂದು ಕ್ಷಣಮಾತ್ರವೂ ಲಭಿಸುವುದಿಲ್ಲ. ಹೀಗಿರುವಾಗ ಸಂಪೂರ್ಣ ಆಯುಸ್ಸೇ ವ್ಯರ್ಥವಾಗಿ ಕಳೆದರೆ ಅದಕ್ಕಿಂತ ಹೆಚ್ಚಿನ ಹಾನಿ ಯಾವುದು? -ಪ್ರಬೋಧಸುಧಾಕರ #

Read more

ಇಂದಿನ ಪಂಚಾಗ ಮತ್ತು ರಾಶಿಫಲ (22-01-2019-ಮಂಗಳವಾರ)

ನಿತ್ಯ ನೀತಿ : ಸಮಯದಲ್ಲಿ ಕೆಲಸವಾಗದೆ ದುಃಖದಿಂದ ಒಂದು ವೇಳೆ ಆಕ್ಷೇಪ ಮಾಡಿದರೂ ಅರಸನು ಅದನ್ನು ಕ್ಷಮಿಸಬೇಕು. ಮಕ್ಕಳು, ರೋಗಿಗಳು, ಮುದುಕರು ಆಡಿದ ಆಕ್ಷೇಪಗಳನ್ನು ಸಹಿಸಬೇಕು. ಇದರಿಂದ ಹಿತವೇ

Read more

ಇಂದಿನ ಪಂಚಾಗ ಮತ್ತು ರಾಶಿಫಲ (21-01-2019-ಸೋಮವಾರ)

ನಿತ್ಯ ನೀತಿ : ಯಾವಾತನು ಸ್ವಯಂ ವಿಚಾರಶಕ್ತಿ ಇಲ್ಲದೆ ಬರಿಯ ಪಂಡಿತನು ಮಾತ್ರ ವಾಗಿರುವನೋ, ಅವನಿಗೆ ಶಾಸ್ತ್ರದ ರಹಸ್ಯಾರ್ಥವು ತಿಳಿಯುವುದಿಲ್ಲ. ಸೌಟಿಗೆ ಅಡುಗೆಯ ರುಚಿ ತಿಳಿಯದಿರುವಂತೆ.  -ಮಹಾಭಾರತ # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (20-01-2019-ಭಾನುವಾರ)

ನಿತ್ಯ ನೀತಿ : ಪೈರು ಮೇಯುವ ಆಸೆಯುಳ್ಳ ಎತ್ತನ್ನು ತಡೆಯುವುದು ಸಾಧ್ಯವಿಲ್ಲ. ಬೇರೆ ಪುರುಷನಲ್ಲಿ ಆಸಕ್ತಳಾದ ಹೆಂಡತಿಯನ್ನು ತಡೆಯಲಾಗುವುದಿಲ್ಲ. ಅದೇ ರೀತಿ ಜೂಜಿನಲ್ಲಿ ಆಸಕ್ತನಾದವನನ್ನು ತಡೆಯುವುದಿಲ್ಲ. ಯಾರಲ್ಲಿ ಯಾವ

Read more

ಇಂದಿನ ಪಂಚಾಗ ಮತ್ತು ರಾಶಿಫಲ (19-01-2019-ಶನಿವಾರ)

ನಿತ್ಯ ನೀತಿ : ಯಾರು ಸಂತೋಷ ಅಥವಾ ತೃಪ್ತಿಯನ್ನು ಹೊಂದಿಲ್ಲವೋ ಅವನೇ ದರಿದ್ರ. ಯಾರು ಇಂದ್ರಿಯಗಳನ್ನು ಗೆದ್ದಿಲ್ಲವೋ ಅವನೇ ಶೋಚನೀಯ. ಯಾರು ದುರ್ಗುಣಗಳಲ್ಲಿ ಅನಾಸಕ್ತನೋ ಅವನೇ ಪ್ರಭು; ದುರ್ಗುಣಗಳಲ್ಲಿ

Read more