ವಿಜಯದಶಮಿ ಸಡಗರ-ಸಂಭ್ರಮದ ಮೇಲೆ ಉಗ್ರರ ನಿಕರಿನೆರಳು : ದೇಶಾದ್ಯಂತ ಕಟ್ಟೆಚ್ಚರ
ನವದೆಹಲಿ, ಅ.9- ರಾಷ್ಟ್ರಾದ್ಯಂತ ದುರ್ಗಾಪೂಜೆ ಮತ್ತು ವಿಜಯದಶಮಿ ಸಡಗರ-ಸಂಭ್ರಮ ಮನೆ ಮಾಡಿರುವಾಗಲೇ ಭಯೋತ್ಪಾದಕರ ವಿಧ್ವಂಸಕ ಕೃತ್ಯಗಳ ಆತಂಕದ ಕರಾಳ ನೆರಳು ಆವರಿಸಿದ್ದು, ಸಂಭವನೀಯ ದಾಳಿಗಳನ್ನು ತಡೆಗಟ್ಟಲು ದೇಶದೆಲ್ಲೆಡೆ
Read more