ಕಾಡಿನತ್ತ ಪಯಣ ಬೆಳಸಿದ ದಸರಾ ಗಜಪಡೆ

ಮೈಸೂರು,ಅ.3- ಜಂಬುಸವಾರಿಯಲ್ಲಿ ಪಾಲ್ಗೊಂಡು ನಂತರ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಗಜಪಡೆ ಇಂದು ಕಾಡಿನತ್ತ ಪಯಣ ಬೆಳಸಿದವು. ಅರಮನೆಯಲ್ಲಿ ಬೀಡುಬಿಟ್ಟಿದ್ದ ಆನೆಗಳಿಗೆ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ರಂದೀಪ್ ಸೇರಿದಂತೆ ಇತರೆ

Read more

ಹಕ್ಕಿಗೆ ಡಿಕ್ಕಿಹೊಡೆದ ದಸರಾ ಜಾಲಿರೈಡ್ ಹೆಲಿಕಾಪ್ಟರ್‍

ಮೈಸೂರು, ಅ.1- ದಸರಾ ಜಾಲಿರೈಡ್ ಹೆಲಿಕಾಪ್ಟರ್‍ಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಆದರೆ, ಒಳಗಡೆ ಇದ್ದ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗಿಲ್ಲ. ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟದ

Read more

ರಿಲ್ಯಾಕ್ಸ್ ಮೂಡ್‍ನಲ್ಲಿ ದಸರಾ ಗಜಪಡೆ

ಮೈಸೂರು, ಅ.1- ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ 750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಅರ್ಜುನ ಹಾಗೂ ಆತನ ಸಂಗಡಿಗರು ಇಂದು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಕಳೆದ

Read more

ದಸರಾ ಹಬ್ಬದಂದು ರಾಜ್ಯದ ಜನತೆಗೆ ಸಿಎಂ ಶುಭಾಶಯ

ಬೆಂಗಳೂರು, ಸೆ.29-ದಸರಾ ಹಬ್ಬ ಎಂದೇ ಪರಿಗಣಿಸಲ್ಪಡುವ ಸಡಗರದ ಸಂಭ್ರಮದ ಶರನ್ನವರಾತ್ರಿಯ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.  ನವರಾತ್ರಿಯ ಹೆಸರಿನಲ್ಲಿ ನಡೆಯುವ ಹತ್ತು-ದಿನಗಳ

Read more

ವಿಶ್ವವಿಖ್ಯಾತ ಜಂಬೂ ಸವಾರಿ ಸವಾರಿಗೆ ಕ್ಷಣಗಣನೆ

ಮೈಸೂರು,ಸೆ.29-ಮೈಸೂರು ದಸರಾದ ಆಕರ್ಷಣೆಗಳಲ್ಲಿ ಒಂದಾದ ಜಂಬೂ ಸವಾರಿ ಮೆರವಣಿಗೆ ನಾಳೆ ನಡೆಯಲಿದ್ದು , ಇದಕ್ಕಾಗಿ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ನಾಳೆ ಮಧ್ಯಾಹ್ನ 2.15ಕ್ಕೆ ಶುಭ ಮಕರ

Read more

ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಿಂದ ಆಯುಧ ಪೂಜೆ

ಮೈಸೂರು,ಸೆ.29-ನವರಾತ್ರಿಯ 9ನೇ ದಿನವಾದ ಇಂದು ಅರಮನೆಯಲ್ಲಿ ಮೈಸೂರು ಅರಸರ ಕುಟುಂಬಸ್ಥರಿಂದ ಆಯುಧಪೂಜೆ ನೆರವೇರಿಸಲಾಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ಕಲ್ಯಾಣ ಮಂಟಪದಲ್ಲಿ ಇರಿಸಲಾಗಿದ್ದ ಪುರಾತನ

Read more

ಮಳೆಯಿಂದ ತತ್ತರಿಸಿದ್ದ ಮೈಸೂರು ಸಹಜ ಸ್ಥಿತಿಯತ್ತ

ಮೈಸೂರು, ಸೆ.28- ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ತತ್ತರಿಸಿದ್ದ ಸಾಂಸ್ಕøತಿಕ ನಗರಿ ಇಂದು ಸಹಜ ಸ್ಥಿತಿಯತ್ತ ಮರಳಿದೆ. ಮಳೆಯಿಂದಾಗಿ ದಸರಾದ ವಿವಿಧ ಕಾರ್ಯಕ್ರಮಗಳಿಗೂ ಅಡ್ಡಿ

Read more

ಜಿಟಿಜಿಟಿ ಮಳೆಯ ನಡುವೆಯೂ ಮೆರಗು ಕಳೆದುಕೊಳ್ಳದ ಮೈಸೂರು ದಸರಾ

ಮೈಸೂರು,ಸೆ.25- ನಾಡಹಬ್ಬ ದಸರಾ ವೈಭವ ಮತ್ತಷ್ಟು ರಂಗೇರಿದೆ. ಲಕ್ಷಾಂತರ ಪ್ರವಾಸಿಗರ ಸಮೂಹ ಹರಿದುಬರುತ್ತಿದೆ. ಭಾನುವಾರ ಸಾಂಸ್ಕøತಿಕ ನಗರಿಯಲ್ಲಿ ಜಿಟಿಜಿಟಿ ಮಳೆಯ ನಡುವೆಯೂ ಸಾರ್ವಜನಿಕರು, ಪ್ರೇಕ್ಷಕರು, ಪ್ರವಾಸಿಗರು ವಿವಿಧ

Read more

ಜಂಬೂ ಸವಾರಿ ಮಾರ್ಗದಲ್ಲಿ ಹೆಲಿಕಾಪ್ಟರ್ ಹಾರಾಟ ಬೇಡ

ಮೈಸೂರು, ಸೆ.25- ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಲಿಕಾಪ್ಟರ್ ಹಾರಾಟ ಬೇಡ ಎಂದು ಡಿಸಿಎಫ್ ಏಡುಕೊಂಡಲು ಅವರು ಜಿಲ್ಲಾಡಳಿತ ಹಾಗೂ ವಿಮಾನ ನಿಲ್ದಾಣ ನಿರ್ದೇಶಕರಿಗೆ ಪತ್ರ

Read more

ಮೈಸೂರು ದಸರಾಗೆ ‘ಸುವರ್ಣ ರಥ’ದಲ್ಲಿ ಬಂದ ಪ್ರವಾಸಿಗರಿಗೆ ಅದ್ಧೂರಿ ಸ್ವಾಗತ

ಮೈಸೂರು, ಸೆ.24- ದಸರಾ ಮಹೋತ್ಸವದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ ಒಂದು ದಿನದ ಪ್ಯಾಕೇಜ್ ಟ್ರಿಪ್ ಆಯೋಜಿಸಲಾಗಿದ್ದು , 20 ಮಂದಿ ಪ್ರವಾಸಿಗರು ಇಂದು ಬೆಳಗ್ಗೆ ಮೈಸೂರಿಗೆ ಬಂದಿಳಿದಿದ್ದಾರೆ.

Read more