ಜಮೀನಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಕರಡಿ ದಾಳಿ

ದಾವಣಗೆರೆ,ಜೂ.13-ಜಮೀನಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.  ಉಚ್ಚಂಗಿಪುರದ ನಿವಾಸಿ ಶಾಂತಮ್ಮ (35) ಎಂಬುವರು ಇಂದು ಬೆಳಗ್ಗೆ ಜಮೀನಿಗೆ ತೆರುಳುತ್ತಿದ್ದಾಗ

Read more