ರಕ್ಷಣಾ ಸಚಿವರಾಗಿ ಜೇಟ್ಲಿ ಅಧಿಕಾರ ಸ್ವೀಕಾರ

ನವದೆಹಲಿ, ಮಾ.14-ಗೋವಾ ರಾಜಕೀಯಕ್ಕೆ ಮರಳಿರುವ ಮನೋಹರ್ ಪರಿಕ್ಕರ್ ರಾಜೀನಾಮೆಯಿಂದ ತೆರವಾಗಿರುವ ರಕ್ಷಣಾ ಖಾತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ವಿಧ್ಯುಕ್ತವಾಗಿ ವಹಿಸಿಕೊಂಡರು. ರಕ್ಷಣಾ ಖಾತೆಯನ್ನು ಜೇಟ್ಲಿ

Read more