ಹು-ಧಾ ತ್ವರಿತ ಸಮೂಹ ಸಾರಿಗೆ ನಿರ್ವಹಣೆ ಬಿಆರ್‌ಟಿಸಿ ಕಂಪನಿ ಹೆಗಲಿಗೆ

ಬೆಂಗಳೂರು, ಜು.2- ಹುಬ್ಬಳ್ಳಿ-ಧಾರವಾಡ ತ್ವರಿತ ಸಮೂಹ ಸಾರಿಗೆ ನಿರ್ವಹಿಸುವ ಜವಾಬ್ದಾರಿಯನ್ನು ಬಿ.ಆರ್.ಟಿ.ಸಿ ಕಂಪೆನಿಗೆ ವಹಿಸಲು ನಿರ್ಧರಿಸಿರುವ ವಾಯುವ್ಯ ಸಾರಿಗೆ ನಿಗಮದ ಕ್ರಮ ಸೂಕ್ತವಲ್ಲ. ಈ ಬಗ್ಗೆ ಪರಿಶೀಲಿಸಿ

Read more