ಲೋಧಾ ಸಮಿತಿ ಜೊತೆ ತಿಕ್ಕಾಟ : ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿ ರದ್ದುಮಾಡುವುದಾಗಿ ಬಿಸಿಸಿಐ ಬೆದರಿಕೆ

ನವದೆಹಲಿ, ಅ.4- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ನ್ಯಾ.ಲೋಧಾ ಸಮಿತಿ ನಡುವೆ ನಡೆಯುತ್ತಿರುವ ತಿಕ್ಕಾಟ ಮತ್ತೊಂದು ತಿರುವು ಪಡೆದುಕೊಂಡಿದೆ. ಲೋದ ಸಮಿತಿಯ ಶಿಫಾರಸುಗಳನ್ನು ಉಲ್ಲಂಘಿಸಲು

Read more