ಮುದ್ದು ಮಾಡುತ್ತಾ ವೃದ್ಧೆಯ ಮುದ್ದಿನ ನಾಯಿಯನ್ನೇ ಕದ್ದೊಯ್ದರು..?

ಚನ್ನಪಟ್ಟಣ,ಮಾ.8– ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ವೃದ್ಧೆಯೊಬ್ಬರ ಬಳಿಯಿದ್ದ ನಾಯಿಮರಿಯನ್ನು ಮುದ್ದಿಸುವ ನೆಪದಲ್ಲಿ ಅಪಹರಿಸಿರುವ ಘಟನೆ ನಗರದ ಕೋಟೆಯ ವರದರಾಜಸ್ವಾಮಿ ದೇವಾಲಯದ ಬಳಿ ನಡೆದಿದೆ. ಕೋಟೆ ವಾಸಿ ಶಿವರಾಮು

Read more