ಅಮೇರಿಕ ಅಧ್ಯಕ್ಷ ಟ್ರಂಪ್ ಮೊದಲ ಭಾಷಣ, ಶ್ರೀನಿವಾಸ್ ಹತ್ಯೆ ಖಂಡನೆ

ವಾಷಿಂಗ್ಟನ್, ಮಾ.1: ಇಸ್ಲಾಮಿಕ್ ಜಗತ್ತಿನ ಮಿತ್ರರೂ ಸೇರಿದಂತೆ ವಿಶ್ವದ ಎಲ್ಲಾ ನಮ್ಮ ಮಿತ್ರ ರಾಷ್ಟ್ರಗಳನ್ನೂ ಕೂಡಿಕೊಂಡು ಇಸ್ಲಾಮಿಕ್ ಸ್ಟೇಟ್ (ಐಎಸ್‍ಐಎಸ್) ಭಯೋತ್ಪಾದನೆಯನ್ನು ಇ ಪ್ರಪಂಚದಿಂದಲೇ ನಿರ್ನಾಮ ಮಾಡುವುದೇ

Read more

ಇಸ್ಲಾಂ ಭಯೋತ್ಪಾದನೆಯ ಮೂಲವಲ್ಲ : ಟ್ರಂಪ್‍ಗೆ ಜರ್ಮನ್ ಚಾನ್ಸಲರ್ ತಿರುಗೇಟು

ಬರ್ಲಿನ್, ಫೆ.21-ಇಸ್ಲಾಂ ಭಯೋತ್ಪಾದನೆ ಮೂಲವಲ್ಲ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಸ್ಲಿಂ ರಾಷ್ಟ್ರಗಳನ್ನೂ ಸೇರಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ ಎಂದು ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಹೇಳುವ ಮೂಲಕ ಅಮೆರಿಕ

Read more

ಟ್ರಂಪ್ ಆಡಳಿತಕ್ಕೆ ಮತ್ತೊಂದು ಪೆಟ್ಟು : ಭದ್ರತಾ ಸಲಹೆಗಾರರಾಗಲು ವೈಸ್ ಅಡ್ಮಿರಲ್ ನಕಾರ

ವಾಷಿಂಗ್ಟನ್,ಫೆ.17-ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಲು ವೈಸ್ ಅಡ್ಮಿರಲ್(ನೌಕಾಪಡೆ ಉಪಮುಖ್ಯಸ್ಥ) ರಾಬರ್ಟ್ ಹಾರ್ ವರ್ಡ್ ನಿರಾಕರಿಸಿದ್ದಾರೆ. ಇದರಿಂದಾಗಿ ಸಮರ್ಥ ವ್ಯಕ್ತಿಯ ಶೋಧದಲ್ಲಿರುವ ಟ್ರಂಪ್

Read more

ಕ್ಷಿಪಣಿ ಉಡಾಯಿಸಿ ಡೊನಾಲ್ಡ್ ಟ್ರಂಪ್‍ರನ್ನು ಕೆಣಕಿದ ಉತ್ತರ ಕೊರಿಯಾ

ಸಿಯೋಲ್, ಫೆ.12-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಕೆಣಕುವ ಉದ್ದೇಶದಿಂದ ಕಲಹಪ್ರಿಯ ದೇಶ ಉತ್ತರ ಕೊರಿಯಾ ಖಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದೆ. ಇರಾನ್ ಈಗಾಗಲೇ ಕ್ಷಿಪಣಿ ಪರೀಕ್ಷೆ ನಡೆಸಿ ಅಮೆರಿಕ

Read more

ಮುಸ್ಲಿಂ ವಲಸೆ ನಿರ್ಬಂಧ : ಅಧ್ಯಕ್ಷ ಟ್ರಂಪ್‍ಗೆ ಮತ್ತೊಂದು ಹಿನ್ನಡೆ

ಸ್ಯಾನ್‍ಫ್ರಾನ್ಸಿಸ್ಕೋ, ಫೆ.10-ಏಳು ಮುಸ್ಲಿಂ ದೇಶಗಳ ಪ್ರಜೆಗಳಿಗೆ ನಿರ್ಬಂಧ ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ವಿವಾದಿತ ಆದೇಶವನ್ನು ಯಥಾಸ್ಥಿತಿಗೆ ತರಲು ಅಮೆರಿಕದ ಮೇಲ್ಮನವಿಗಳ ನ್ಯಾಯಾಲಯವೊಂದು ನಿರಾಕರಿಸಿದೆ. ಈ ವಿಷಯದಲ್ಲಿ

Read more

ಅಮೇರಿಕಾದಲ್ಲಿ ಉಗ್ರರ ದಾಳಿ ತಪ್ಪಿಸುವುದು ಮುಸ್ಲಿಂ ವಲಸಿಗರ ಮೇಲೆ ನಿರ್ಬಂಧ : ಶ್ವೇತಭವನ ಸ್ಪಷ್ಟನೆ

ವಾಷಿಂಗ್ಟನ್, ಜ.30- ಐರೋಪ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರ ದಾಳಿಯನ್ನು ಅಮೆರಿಕದಲ್ಲಿ ತಪ್ಪಿಸುವ ಉದ್ದೇಶದಿಂದಲೇ ಏಳು ಮುಸ್ಲಿಂ ಪ್ರಾಬಲ್ಯದ ರಾಷ್ಟ್ರಗಳ ವಲಸಿಗರ ಮೇಲೆ ನಿರ್ಬಂಧ ಹೇರಲು ಅಧ್ಯಕ್ಷ ಡೊನಾಲ್ಡ್

Read more

ಟ್ರಂಪ್ ಮುಸ್ಲಿಂ ವಿರೋಧಿ ನೀತಿಗೆ ವಿಶ್ವದಾದ್ಯಂತ ಭಾರೀ ಪ್ರತಿಭಟನೆ

ಕೈರೋ/ಟೆಹರಾನ್/ವಾಷಿಂಗ್ಟನ್, ಜ.29-ಅಮೆರಿಕ ಪ್ರವೇಶಿಸುವ ಏಳು ಮುಸ್ಲಿಂ ದೇಶಗಳ ಜನರ ಮೇಲೆ ಕಟ್ಟೆಚ್ಚರ ವಹಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಆದೇಶಕ್ಕೆ ವಿಶ್ವದ ವಿವಿಧ ದೇಶಗಳಲ್ಲಿ ಭಾರಿ ಪ್ರತಿಭಟನೆಗಳು

Read more

ಗಡಿ ಗೋಡೆ ಬಿಕ್ಕಟ್ಟು ಇತ್ಯರ್ಥಕ್ಕೆ ಟ್ರಂಪ್-ಎನ್ರಿಕ್ ಸಮ್ಮತಿ

ಮೆಕ್ಸಿಕೊ ಸಿಟಿ, ಜ.29-ಅಮೆರಿಕ ಮತ್ತು ಮೆಕ್ಸಿಕೊ ಗಡಿಗಳಲ್ಲಿ ಗೋಡೆ ನಿರ್ಮಿಸುವ ವಿಷಯದಲ್ಲಿ ಭುಗಿಲೆದ್ದಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಉಭಯ ದೇಶಗಳ ನಾಯಕರು ಮುಂದಾಗಿದ್ದಾರೆ.   ಅಮೆರಿಕ ಅಧ್ಯಕ್ಷ ಡೊನಾಲ್ಡ್

Read more

ಇಂದು ರಾತ್ರಿ ಮೋದಿ ಜೊತೆ ದೂರವಾಣಿ ಸಂಭಾಷಣೆ ನಡೆಸಲಿದ್ದಾರೆ ಟ್ರಂಪ್

ವಾಷಿಂಗ್ಟನ್, ಜ.24- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಟ್ರಂಪ್

Read more

ಡೊನಾಲ್ಡ್ ಟ್ರಂಪ್ ವಿರುದ್ಧದ ಮಹಿಳೆಯರ ಆಕ್ರೋಶಕ್ಕೆ ಪಿಂಕಿ ಸಾಥ್

ಅಮೆರಿಕದಲ್ಲೂ ಜನಪ್ರಿಯವಾಗಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಧ್ವನಿ ಎತ್ತಿ ಮತ್ತೆ ಸುದ್ದಿಯಲ್ಲಿದ್ದಾಳೆ. ಟ್ರಂಪ್ 45ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮರುದಿನವೇ

Read more