ರಂಗಭೂಮಿ ಕಲಾವಿದ ಚಿಕ್ಕ ಸುರೇಶ್ ವಿಧಿವಶ

ಬೆಂಗಳೂರು,ಫೆ.11-ನಟ ಹಾಗೂ ರಂಗಭೂಮಿ ಕಲಾವಿದ ಚಿಕ್ಕಸುರೇಶ್ ಇನ್ನಿಲ್ಲ. ರಂಗಭೂಮಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ರಂಗ ಸಂಘಟಕನಾಗಿ ಹಾಗೂ ಸಾಕ್ಷಚಿತ್ರಗಳ ನಿರ್ದೇಶಕನಾಗಿ ಕಳೆದ ಮೂರುವರೆ ದಶಕಕ್ಕೂ ಹೆಚ್ಚು ಕಾಲ ತಮ್ಮನ್ನು

Read more

ಟಿವಿಗಾಗಿ ವಿಷಕುಡಿದು ಆತ್ಮಹತ್ಯೆಗೆ ಯತ್ನಿಸುವ ನಾಟಕವಾಡಿದ ರೈತ, ವೈರಲ್ ಆಯ್ತು ವಿಡಿಯೋ..!

ಬಳ್ಳಾರಿ, ಅ.13– ದೃಶ್ಯ ಮಾಧ್ಯಮವೊಂದರ ಸಿಬ್ಬಂದಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಟನೆ ಮಾಡುವಂತೆ ರೈತನೊಬ್ಬನಿಗೆ ಹೇಳಿ ಮೊದಲೇ ಮನನೊಂದಿದ್ದ ರೈತನನ್ನು ಮತ್ತಷ್ಟು ನೋಯುವಂತೆ ಮಾಡಿದ ಘಟನೆ

Read more

ಜನಮನಸೊರೆಗೊಂಡ ವೀರಾಭಿಮನ್ಯು ಮತ್ತು ಕುರುಕ್ಷೇತ್ರ ಪೌರಾಣಿಕ ನಾಟಕ

ಗೌರಿಬಿದನೂರು,ಅ.10- ಜಾಗತೀಕರಣ ಮತ್ತು ಆಧುನೀಕರಣದ ಹೆಸರಿನಲ್ಲಿ ಪ್ರಾಚೀನ ಕಲೆಗಳು ಮಾಯವಾಗುತ್ತಿದ್ದು, ರಂಗಭೂಮಿ ಕಲಾವಿದರ ಕಲೆಗಳು ಮೂಲೆಗುಂಪಾಗುತ್ತಿದ್ದು, ಇವುಗಳನ್ನು ಉಳಿಸಿ ಬೆ¼ಸುವ ಕೆಲಸಗಳಾಗ ಬೇಕು ಎಂದು ಮಾಜಿ ಶಾಸಕ

Read more