ಮಣಿಪುರದಲ್ಲಿ ಸ್ಮಗ್ಲರ್ ಅರೆಸ್ಟ್, ಬರೋಬ್ಬರಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಇಂಫಾಲ್, ಮಾ.15- ಈಶಾನ್ಯ ರಾಜ್ಯ ಮಣಿಪುರದ ಟೆಗ್ನೊಪಾಲ್ ಜಿಲ್ಲೆಯಲ್ಲಿ ಕಳ್ಳಸಾಗಣೆದಾರನೊಬ್ಬನನ್ನು ಬಂಧಿಸಿರುವ ಭದ್ರತಾ ಪಡೆಗಳು 12 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ

Read more