ವಿಮಾನದಲ್ಲಿ ಮಹಿಳಾ ಆಸನದ ಮೇಲೆ ಸೂಸೂ ಮಾಡಿದ ಪಾನಮತ್ತ ಪ್ರಯಾಣಿಕ..!

ನವದೆಹಲಿ, ಸೆ.1 (ಪಿಟಿಐ)- ಕೆಲವು ಅಹಿತಕರ ಘಟನೆಗಳಿಂದ ಮುಜುಗರಕ್ಕೆ ಒಳಗಾಗಿರುವ ಏರ್‍ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಪಾನಮತ್ತನೊಬ್ಬ ಮಹಿಳಾ ಆಸನದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ.

Read more