ದುಬಾರೆ ಶಿಬಿರದಿಂದ ಮೂರು ಸಾಕಾನೆಗಳು ಹೊರರಾಜ್ಯಕ್ಕೆ ಸ್ಥಳಾಂತರ

ಕೊಡಗು, ಜ.22-ಮಾವುತರ ವಿರೋಧದ ನಡುವೆಯೂ ಹೊರರಾಜ್ಯಕ್ಕೆ 3 ಸಾಕಾನೆಗಳನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಅರಣ್ಯ ಪ್ರದೇಶದಲ್ಲಿರುವ ಸಾಕಾನೆಗಳ

Read more