ಉಚಿತ ಪರಿಸರ ಸ್ನೇಹಿ ಗಣಪತಿ ಬೇಕೆ..? ಹಾಗಾದರೆ ನಾಳೆ ಕಬ್ಬನ್ ಪಾರ್ಕ್‍ಗೆ ಬನ್ನಿ

ಬೆಂಗಳೂರು,ಸೆ.7-ನಾಗರಿಕರೇ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದೆ. ಮನೆಮನೆಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಆದರೆ ಪರಿಸರ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲೆ ಇರುವುದರಿಂದ ಯಾವುದೇ ಕಾರಣಕ್ಕೂ

Read more