ಬನ್ನೇರುಘಟ್ಟ ಬಳಿ ಸಿಆರ್’ಪಿಎಫ್ ಶಿಬಿರಕ್ಕೆನುಗ್ಗಿ ಇಬ್ಬರು ಯೋಧರನ್ನು ತುಳಿದು ಕೊಂದ ಒಂಟಿ ಸಲಗ

ಬನ್ನೇರುಘಟ್ಟ,ಮೇ 7– ಇಲ್ಲಿನ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿರುವ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಶಿಬಿರಕ್ಕೆ ನುಗ್ಗಿದ ಒಂಟಿ ಸಲಗವನ್ನು ಇಬ್ಬರು ಯೋಧರನ್ನು ತುಳಿದು ಸಾಯಿಸಿರುವ ಘಟನೆ ಇಂದು

Read more

ಆಹಾರ ನೀಡುತ್ತಿದ್ದ ಮಾವುತನನ್ನೇ ತುಳಿದು ಕೊಂದ ಮರಿಯಾನೆ

ಮೈಸೂರು, ಏ.17- ಆಹಾರ ನೀಡಲೆಂದು ತೆರಳಿದ್ದ ವೇಳೆ ಮರಿಯಾನೆಯೊಂದು ಮಾವುತನನ್ನು ತುಳಿದು ಕೊಂದಿರುವ ಘಟನೆ ನಡೆದಿದೆ. ಅಣ್ಣು (50) ಮೃತಪಟ್ಟ ಮಾವುತ. ಇಂದು ಬೆಳಗ್ಗೆ ದುಬಾರೆ ಆನೆ

Read more

ಆಹಾರ ಅರಸಿ ಬಂದು ನಿತ್ರಾಣಗೊಡಿದ್ದ ಆನೆಗೆ ಚಿಕಿತ್ಸೆ

ಕನಕಪುರ, ಏ.13- ಆಹಾರ ಅರಸಿ ಕಾಡಿನಿಂದ ಬಂದ ಆನೆಯೊಂದು ನಿತ್ರಾಣವಾಗಿ ಬಿದ್ದಿರುವ ಘಟನೆ ಸಾತನೂರು ಹೋಬಳಿ ದೇವೀರಮ್ಮನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣಾರೆಡ್ಡಿ ಎಂಬುವರ ಜಮೀನಿನಲ್ಲಿ ಆನೆ

Read more

ಕಾಡಾನೆಗಳ ದಾಳಿ : ಅಪಾರ ಬೆಳೆ ನಷ್ಟ

ದಾಬಸ್‍ಪೇಟೆ, ಏ.9- ಸೋಂಪುರ ಹೋಬಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ತುಮಕೂರು ಗಡಿ ಭಾಗವಾದ ಹಳೇ ನಿಜಗಲ್ ಗ್ರಾಮದಲ್ಲಿ ದಾಳಿ ನಡೆಸಿ ರೈತರ

Read more

ಮುಂದುವರೆದ ಕಾಡಾನೆ ದಾಳಿ

ದಾಬಸ್‍ಪೇಟೆ, ಏ.6- ಹೋಬಳಿಯಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಗಂಗೇನಪುರದಲ್ಲಿ ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶ ಮಾಡಿರುವ ಘಟನೆ ನಡೆದಿದೆ.ಘಟನೆಯಲ್ಲಿ ಗಂಗೇನಪುರದಲ್ಲಿಚಿತ್ರನಟ ನಿರ್ಧೇಶಕ ಎಸ್.ನಾರಾಯಣ್ ತೋಟದ ಮನೆಯ

Read more

ಕಾಡಾನೆ ದಾಳಿಗೆ ಕಾಲೇಜು ಯುವತಿ ಬಲಿ

ಕೊಡಗು, ಮಾ.24- ಒಂಟಿ ಸಲಗದ ಹಾವಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕು ಪಾಲಿ ಬೆಟ್ಟದ ತಾರೆಕಟ್ಟೆಯಲ್ಲಿ ನಡೆದಿದೆ. ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದ್ವಿತೀಯ

Read more

ಖೆಡ್ಡಾಕ್ಕೆ ಬಿದ್ದ ಕ್ರೂರ ಕಾಡಾನೆ, ನಿಟ್ಟುಸಿರು ಬಿಟ್ಟ ಸಾರ್ವಜನಿಕರ

ಚಿಕ್ಕಮಗಳೂರು,ಮಾ.17-ಮೂಡಿಗೆರೆ ತಾಲ್ಲೂಕಿನಾದ್ಯಂತ ಮೂರ್ನಾಲ್ಕು ವರ್ಷದಿಂದ ಒಂಟಿ ಸಲಗವೊಂದು ತೋಟದ ಬೆಳೆಗಳನ್ನು ನಾಶಪಡಿಸಿ ಜನರ ಪ್ರಾಣ ಬಲಿ ತೆಗೆದುಕೊಳ್ಳುತ್ತಿದ್ದ ಪುಂಡಾನೆಯೊಂದನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ವರ್ಷ

Read more

ನೀರು ಕುಡಿಯಲು ಬಂದು ಕೆರೆಯ ಕೆಸರಿನಲ್ಲಿ ಸಿಲುಕಿದ್ದ ಆನೆ ರಕ್ಷಣೆ

ಕೊಳ್ಳೆಗಾಲ,ಮಾ.10-ನೀರು ಕುಡಿಯಲು ಕೆರೆಗೆ ಬಂದು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆನೆಯನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ. ಚಾಮರಾಜನಗರದ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದ ಅರಣ್ಯ ಪ್ರದೇಶದ ಕೃಷ್ಣಯ್ಯನ

Read more

ಮಲ್ಲಸಂದ್ರ ಕೆರೆಯಲ್ಲಿ 2 ಕಾಡಾನೆಗಳು ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

ತುಮಕೂರು,ಫೆ.15-ತಾಲ್ಲೂಕಿನ ಮಲ್ಲಸಂದ್ರ ಕೆರೆಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿವೆ. ಆನೆಗಳಿಗೆ ಕಲ್ಲು ಹೊಡೆಯದಂತೆ ಹಾಗೂ ಪಟಾಕಿ ಸಿಡಿಸದಂತೆ ತುಮಕೂರು ವಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

Read more